I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.
ವೈಯಕ್ತಿಕ ಸಾಲಗಳ ಬಗ್ಗೆ ಮಾತನಾಡುವಾಗ, ನಮ್ಮ ಕಣ್ಣುಗಳ ಮುಂದೆ ಹಲವಾರು ಗುರಿಗಳು ಮತ್ತು ಉದ್ದೇಶಗಳು ತಿರುಗಲಾರಂಭಿಸುತ್ತವೆ. ಆಕಾಂಕ್ಷಿಗಳಾಗಿರುವ, ಸ್ಪರ್ಧಾತ್ಮಕವಾಗಿರುವ ಮತ್ತು ಅಭಿವೃದ್ಧಿಹೊಂದುವ ಇಚ್ಛೆ ಹೊಂದಿರುವ ವ್ಯಕ್ತಿಗಳು ಯಾವುದೋ ಒಂದು ಸಮಯದಲ್ಲಿ ತುರ್ತು ಹಣಕಾಸು ನಿರ್ವಹಣೆಗಾಗಿ ವೈಯಕ್ತಿಕ ಸಾಲಗಳ ಬೆಂಬಲವನ್ನು ಪಡೆದುಕೊಳ್ಳುತ್ತಾರೆ. ವೈಯಕ್ತಿಕ ಸಾಲ ಅರ್ಜಿಯ ಸುಗಮ ವ್ಯವಸ್ಥೆಯಿಂದಾಗಿ ವ್ಯಕ್ತಿಗಳು ತಮ್ಮ ವೇತನ 20,000 ಅಥವಾ ಅದಕ್ಕಿಂತ ಕಡಿಮೆ ಇದ್ದರೂ ಕೂಡಾ ಸಾಲ ಪಡೆದುಕೊಳ್ಳುವುದಕ್ಕೆ ಆಕರ್ಷಿತರಾಗುತ್ತಾರೆ.
ಆನ್ಲೈನ್ ನಲ್ಲಿ ಲಭ್ಯವಿರುವ ಇನ್ಸ್ ಟೆಂಟ್ ವೈಯಕ್ತಿಕ ಸಾಲಗಳ ಪ್ರಯೋಜನ ಆನಂದಿಸುವ ಪ್ರತಿಯೊಬ್ಬ ವ್ಯಕ್ತಿಗೂ ಇದೆ. ಮಾಸಿಕ ಕನಿಷ್ಠ ರೂ. 15,000-20,000 ವೇತನವಿರುವ ಜನರು ಕೂಡಾ ನಗದು ಸಾಲ ಆಪ್ ಗಳು ಮತ್ತು ಕ್ರೆಡಿಟ್ ಜಾಲತಾಣಗಳ ಮೂಲಕ ಶೀಘ್ರ ಆನ್ಲೈನ್ ಅನುಮೋದನೆ ದೊರೆತ ನಂತರ ವೈಯಕ್ತಿಕ ಸಾಲಗಳಿಂದ ಪ್ರಯೋಜನ ಪಡೆಯಬಹುದಾಗಿದೆ. ವ್ಯಕ್ತಿ ತಮ್ಮ ವೇತನ ಮತ್ತು ಕ್ರೆಡಿಟ್ ಇತಿಹಾಸದ ಆಧಾರದ ಮೇಲೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಅಲ್ಲದೇ, ಸಾಲ ಮೊತ್ತ ಮತ್ತು ಬಡ್ಡಿ ದರ ಸಾಲದಾತರಿಂದ ಸಾಲದಾತರಿಗೆ ವ್ಯತ್ಯಾಸವಾಗಬಹುದು.
ನಿಮ್ಮ ವೇತನ ರೂ. 20,000 ಇದ್ದರೂ ಕೂಡಾ, ಮಾಸಿಕ ವೇತನ ಮಾನದಂಡ ಉಪಯೋಗಿಸಿ, ವೈಯಕ್ತಿಕ ಸಾಲ ಮೊತ್ತವನ್ನು ಲೆಕ್ಕ ಹಾಕಬಹುದು. ವ್ಯಕ್ತಿ ತಮ್ಮ ನಿಗದಿತ ಖರ್ಚುವೆಚ್ಚಗಳನ್ನು ಹೊರತುಪಡಿಸಿ, ಪ್ರತಿ ತಿಂಗಳು ಇಎಂಐಗಳಲ್ಲಿ ಎಷ್ಟು ಮೊತ್ತ ಪಾವತಿಸಬೇಕು ಎಂಬ ಐಡಿಯಾ ಪಡೆದುಕೊಳ್ಳಬಹುದು. ಹಣಕಾಸು ಜಾಲತಾಣಗಳು ಅಥವಾ ವೈಯಕ್ತಿಕ ಸಾಲ ಆಪ್ ಗಳಲ್ಲಿ ಲಭ್ಯವಿರುವ ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ ಸಾಲ ಮೊತ್ತವನ್ನು ಸುಲಭವಾಗಿ ಲೆಕ್ಕ ಹಾಕಬಹುದಾಗಿದೆ.
ಈ ಮೊದಲು ರೂ. 20,000 ವೇತನಕ್ಕಾಗಿ ವೈಯಕ್ತಿಕ ಸಾಲ ಅನುಮೋದನೆ ಕಷ್ಟವಾಗಿತ್ತು, ಆದರೆ ಇನ್ಸ್ ಟೆಂಟ್ ಸಾಲ ಆಪ್ ಗಳು ಸಣ್ಣ ನಗದು ಸಾಲಗಳನ್ನು ಪ್ರೋತ್ಸಾಹಿಸುವುದರಿಂದ, 20 ಸಾವಿರ ವೇತನ ಪಡೆಯುವವರು ಕೂಡಾ ಸಂಪೂರ್ಣ ನಂಬಿಕಿಯೊಂದಿಗೆ ವೈಯಕ್ತಿಕ ಸಾಲಗಳಿಗಾಗಿ ಈಗ ಅರ್ಜಿ ಸಲ್ಲಿಸಬಹುದು. ಭಾರತದಲ್ಲಿ ಸಾಲಪಡೆಯುವವರಲ್ಲಿ ಹೆಚ್ಚಿನವರು ರೂ. 15,000 ಆರಂಭಿಕ ವೇತನದೊಂದಿಗೆ ಸಾಲ ಅನುಮೋದನೆ ಪಡೆಯಬಹುದು, ಆದ್ದರಿಂದ ಪ್ರತಿ ತಿಂಗಳಿಗೆ 20 ಸಾವಿರ ಗಳಿಸುತ್ತಿರುವವರು ಸುಲಭವಾಗಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
ವೈಯಕ್ತಿಕ ಸಾಲ ಅರ್ಹತೆಯ ವಿಷಯ ಬಂದಾಗ, ವ್ಯಕ್ತಿಯ ಮಾಸಿಕ ಆದಾಯ ಮಹತ್ವದ್ದೆನಿಸುತ್ತದೆ. ವೈಯಕ್ತಿಕ ಸಾಲಗಳಿಗಾಗಿ ವಿಭಿನ್ನ ಸಾಲದಾತರು ವಿಭಿನ್ನ ಮಾನದಂಡಗಳನ್ನು ಹೊಂದಿರುತ್ತಾರೆ. 20,000 ವೇತನದೊಂದಿಗೆ ವೈಯಕ್ತಿಕ ಸಾಲ ಕುರಿತ ಸ್ಪಷ್ಟನೆಗಾಗಿ ಸಾಲ ಪಡೆಯುವವರು ಲೋನ್ ಎಲಿಜಿಬಲಿಟಿ ಕ್ಯಾಲುಕ್ಯುಲೇಟರ್ ಉಪಯೋಗಿಸಬಹುದು.
ರೂ. 20,000 ಅಥವಾ ಅಧಿಕ ವೇತನ ಪಡೆಯುವವರಿಗೆ ಸಾಲ ಅನುಮೋದನೆಗಾಗಿ ಅರ್ಹತಾ ಮಾನದಂಡದೊಂದಿಗೆ ಅಗತ್ಯವಿರುವ ಕಡ್ಡಾಯ ದಾಖಲೆಗಳ ಸೆಟ್ ಭೌತಿಕ ಸಾಲ ಅರ್ಜಿಗಳ ಒತ್ತಡವನ್ನು ಕಡಿಮೆ ಮಾಡುತ್ತದೆ.
ಹೀರೋಫಿನ್‌ಕಾರ್ಪ್ ಎನ್ನುವುದು ರೋಫಿನ್‌ಕಾರ್ಪ್ ಚಾಲಿತ ತತ್ ಕ್ಷಣ ಪರಿಹಾರವಾಗಿದೆ. ನಿಮ್ಮ ಎಲ್ಲಾ ತತ್ ಕ್ಷಣ ನಗದು ಅಗತ್ಯಗಳಿಗಾಗಿ ಅತಿವೇಗವಾಗಿ ಬೆಳೆಯುತ್ತಿರುವ ಹಣಕಾಸು ಸೇವೆಗಳ ಕಂಪೆನಿಗಳ ಪೈಕಿ ಒಂದೆನಿಸಿದೆ, ಇದೊಂದು ಕಾಗದರಹಿತ ಪ್ರಕ್ರಿಯೆಯಾಗಿದ್ದು, ಕನಿಷ್ಠ ದಾಖಲೆ ಸಲ್ಲಿಕೆ ಅಗತ್ಯವಿರುತ್ತದೆ, ಈ ಕಾರಣದಿಂದಾಗಿ ಇದು ತಿಂಗಳಿಗೆ 15 ಸಾವಿರದಿಂದ 20 ಸಾವಿರ ವೇತನ ಪಡೆಯುವ ವ್ಯಕ್ತಿಗಳಿಗೆ ಹೀರೋಫಿನ್‌ಕಾರ್ಪ್ ಸೂಕ್ತವಾದ ವೈಯಕ್ತಿಕ ಸಾಲ ಆಪ್ ಎನಿಸಿದೆ.
ಕನಿಷ್ಠ 20 ಸಾವಿರ ವೇತನವಿರುವ ಉದ್ಯೋಗದಲ್ಲಿರುವ ವ್ಯಕ್ತಿಗಳಿಗೆ ಕೂಡಾ ತಮ್ಮ ದೈನಂದಿನ ಜೀವನಗಳಲ್ಲಿ ಹಲವಾರು ಹಣಕಾಸು ಗುರಿಗಳನ್ನು ಮುಟ್ಟಲು ಸಣ್ಣ ನಗದು ಸಾಲದ ಅಗತ್ಯವಿರುತ್ತದೆ. ಅದು ಬಾಡಿಗೆ ಪಾವತಿ, ದುಬಾರಿ ಔಷಧ ಖರೀದಿ, ವಾಹನ ದುರಸ್ತಿ ಅಥವಾ ಮನೆಯ ಸ್ವಲ್ಪ ಭಾಗದ ನವೀಕರಣ ಇತ್ಯಾದಿ ಆಗಿರಬಹುದು.
ಹೆಚ್ಚಿನ ಜನರಿಗೆ ಕಡಿಮೆಯಿಂದ ಮಧ್ಯಮ-ಆದಾಯ ವೈಯಕ್ತಿಕ ಸಾಲಗಳಿಗೆ ಅಂದರೆ ತಿಂಗಳಿಗೆ 20 ಸಾವಿರ ವೇತನವಿರುವವರಿಗೆ ಹೇಗೆ ಅರ್ಜಿ ಸಲ್ಲಿಸಬೇಕೆಂದು ಸ್ಪಷ್ಟವಾಗಿ ತಿಳಿದಿರುವುದಿಲ್ಲ. ಹೊಂದಾಣಿಕೆಯಾಗಬಹುದಾದ ಅರ್ಹತಾ ಮಾನದಂಡದೊಂದಿಗೆ ಹೀರೋಫಿನ್‌ಕಾರ್ಪ್ ಇನ್ಸ್ ಟೆಂಟ್ ಪರ್ಸನಲ್ ಸಾಲ ಆಪ್ ಒದಗಿಸಿರುವುದಕ್ಕೆ ಮತ್ತು 15 ರಿಂದ 20 ಸಾವಿರ ವೇತನ ಪಡೆಯುವ ವೇತನದಾರರಿಗೆ ತತ್ ಕ್ಷಣ ಸಾಲ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಿಸಿದ್ದಕ್ಕೆ ಧನ್ಯವಾದ. ಹೀರೋಫಿನ್‌ಕಾರ್ಪ್ ಆಪ್ 24 ಗಂಟೆಗಳೊಳಗಾಗಿ ಅಥವಾ ನಿಮ್ಮ ಅರ್ಹತಾ ಮಾನದಂಡ ಮತ್ತು ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಇನ್ನೂ ಕಡಿಮೆ ಅವಧಿಯಲ್ಲಿ ವೈಯಕ್ತಿಕ ಸಾಲ ಸೌಲಭ್ಯ ಒದಗಿಸುತ್ತದೆ.
ರೂ. 15,000 ಕನಿಷ್ಠ ಮಾಸಿಕ ಆದಾಯವಿರುವ ವೇತನದಾರರು ಹಾಗೂ ಸ್ವಉದ್ಯೋಗಿಗಳಿಬ್ಬರೂ, ಹೀರೋಫಿನ್‌ಕಾರ್ಪ್ ನಲ್ಲಿ ತತ್ ಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಹೀರೋಫಿನ್‌ಕಾರ್ಪ್ ಮೂಲಕ 20 ಸಾವಿರ ವೇತನದೊಂದಿಗೆ ಕೂಡಾ ಅಪಾಯ-ಮುಕ್ತ ಸಾಲ ಪಡೆದುಕೊಳ್ಳಿ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ 1 ರಿಂದ 3 ವರ್ಷಗಳ ಅವಧಿಯಲ್ಲಿ ಮರುಪಾವತಿಸಿ.
ಮಾಸಿಕ ಆದಾಯದ ಪರಿಶೀಲನೆಯನ್ನು ಮುಖ್ಯವಾಗಿ ಅರ್ಜಿದಾರರ ಮರುಪಾವತಿ ಸಾಮರ್ಥ್ಯವನ್ನು ತನಿಖೆ ಮಾಡಲು ಮಾಡಲಾಗುತ್ತದೆ. 20,000 ಮಾಸಿಕ ವೇತನದೊಂದಿಗೆ, ಸಾಲ ಪಡೆಯುವವರು ಸುಲಭವಾಗಿ 50,000 ದಿಂದ 1,50,000 ವರೆಗಿನ ಸಣ್ಣ ನಗದು ಸಾಲಗಳನ್ನು ಪಡೆದುಕೊಳ್ಳಬಹುದು. ಇಎಂಐಗಳಾಗಿ ವಿಭಜಿಸಿದಾಗ ಮರುಪಾವತಿ ಮಾಡುವುದು ಸುಲಭ. ಆದಾಗ್ಯೂ ಸಾಲ ಮೊತ್ತವು ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರಬಹುದು.
ಉತ್ತರ: ಮಾಸಿಕ ರೂ. 20,000 ವೇತನದೊಂದಿಗೆ ನೀವು ಕನಿಷ್ಠ ರೂ. 50,000 ದಿಂದ ರೂ. 1,50,000 ದವರೆಗಿನ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಆದಾಗ್ಯೂ ಸಾಲ ಮೊತ್ತ ಅಥವಾ ಸಾಲ ಮಿತಿ ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರಬಹುದು.
ಉತ್ತರ: ಹೌದು, ಮಾಸಿಕ 20,000 ವೇತನದೊಂದಿಗೆ ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. 20 ಸಾವಿರ ವೇತನದೊಂದಿಗೆ ತತ್ ಕ್ಷಣ ಸಾಲ ಅನುಮೋದನೆಗಾಗಿ ನಿಮ್ಮ ಬಳಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಕಳೆದ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಇರುವುದನ್ನು ಖಚಿತಪಡಿಸಿಕೊಳ್ಳಿ.
ಉತ್ತರ: ನೀವು ರೂ. 50,000 ಅಥವಾ 1 ಲಕ್ಷದವರೆಗಿನ ಸೀಮಿತ ಮೊತ್ತವನ್ನು 20 ಸಾವಿರ ವೇತನದೊಂದಿಗೆ ಸಣ್ಣ ನಗದು ಸಾಲ ಎಂದು ಕೂಡಾ ಕರೆಯಲಾಗುವ ತತ್ ಕ್ಷಣ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ತತ್ ಕ್ಷಣ ಅರ್ಜಿ ಮತ್ತು ಪ್ರಾಸೆಸಿಂಗ್ ಆನ್ ಲೈನ್ ನಡೆಸಲಾಗುತ್ತದೆ ಆದ್ದರಿಂದ, 20 ಸಾವಿರ ವೇತನದೊಂದಿಗೆ ನಿಮ್ಮ ಸಾಲ ಅರ್ಹತೆಯನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
ಉತ್ತರ: ಹೌದು, ನೀವು ಸಣ್ಣ ನಗದು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು, ಆದರೆ ಹೀರೋಫಿನ್‌ಕಾರ್ಪ್ ಗಾಗಿ, ರೂ. 50,000 ದಿಂದ 1.5 ಲಕ್ಷದವರೆಗಿನ ಸಾಲದ ಕನಿಷ್ಠ ವೇತನ ಅಗತ್ಯತೆ ರೂ. 15,000 ಆಗಿರುತ್ತದೆ.
ಉತ್ತರ: ಹೌದು, 20 ಸಾವಿರ ವೇತನದೊಂದಿಗೆ ನೀವು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು. ಏಕೆಂದರೆ ಇದು ಭಾರತದಲ್ಲಿ ತತ್ ಕ್ಷಣ ಸಾಲ ಆಪ್ ಗಳ ಅರ್ಹತಾ ಮಾನದಂಡವನ್ನು ಪೂರೈಸುತ್ತದೆ. ಹೀರೋಫಿನ್‌ಕಾರ್ಪ್ ನೊಂದಿಗೆ ರೂ. 50,000 ದಿಂದ 1.5 ಲಕ್ಷದವರೆಗಿನ ಸಾಲ ಮಂಜೂರಾತಿಗೆ ಕನಿಷ್ಠ ಆದಾಯ 15 ಸಾವಿರ ಕಡ್ಡಾಯವಾಗಿರುತ್ತದೆ.