I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.
ಸಾಲ ಪಡೆದುಕೊಳ್ಳುವ ವ್ಯಕ್ತಿಯ ಹೆಸರು ಮತ್ತು ವಿಳಾಸದೊಂದಿಗೆ 60 ದಿನಗಳೊಳಗಿನ ದಿನಾಂಕ ಹೊಂದಿರುವ ಬಿಲ್ ಗಳು ಮತ್ತು ಪಾಸ್ ಬುಕ್ ಮಾತ್ರಾ ಮಾನ್ಯವಾಗಿರುತ್ತದೆ.
ಹೀರೋಫಿನ್‌ಕಾರ್ಪ್ ಎನ್ನುವುದು ಹೀರೋ ಫಿನ್ ಕಾರ್ಪ್ ನಿಂದ ಇನ್ಸ್ ಟೆಂಟ್ ಪರ್ಸನಲ್ ಲೋನ್ ಆಪ್ ಆಗಿದ್ದು, ಕನಿಷ್ಠ ದಾಖಲಾತಿಗಳೊಂದಿಗೆ 1.5 ಲಕ್ಷದವರೆಗಿನ ಸಣ್ಣ ನಗದು ಸಾಲಗಳನ್ನು ಅನುಮೋದಿಸುತ್ತದೆ. ಹೀರೋಫಿನ್‌ಕಾರ್ಪ್ ಮೂಲಕ ತತ್ ಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸುವ, ಸಾಲ ಪಡೆದುಕೊಳ್ಳುವವರು 24 ಗಂಟೆಗಳೊಳಗಾಗಿ ತ್ವರಿತ ಸಾಲ ಅನುಮೋದನೆಗಾಗಿ ಕಡ್ಡಾಯ ದಾಖಲೆಯ ರೂಪದಲ್ಲಿ ತಮ್ಮ ಹಿಂದಿನ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಸಲ್ಲಿಸಬೇಕಾಗುತ್ತದೆ.
ನೆಟ್ ಬ್ಯಾಂಕಿಂಗ್ ಮೂಲದ ಮೂಲಕ ಡಿಜಿಟಲ್ ಫಾರ್ಮಾಟ್ ನಲ್ಲಿ ಕೂಡಾ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಸುಲಭವಾಗಿ ಪಡೆದುಕೊಳ್ಳಬಹುದು ಮತ್ತು ಹೀರೋಫಿನ್‌ಕಾರ್ಪ್ ನಂತಹ ತತ್ ಕ್ಷಣ ಸಾಲ ಆಪ್ ಗಳಲ್ಲಿ ಕಾಗದರಹಿತ ಫಾರ್ಮಾಟ್ ನಲ್ಲಿ ಸಲ್ಲಿಸಬಹುದಾಗಿದೆ.
ಸ್ವ-ಉದ್ಯೋಗಿಗಳು ಮತ್ತು ವೇತನಸಹಿತ ವ್ಯಕ್ತಿಗಳಿಗಾಗಿ ವೈಯಕ್ತಿಕ ಸಾಲ ಅರ್ಹತಾ ಮಾನದಂಡ ಕುರಿತಂತೆ ತಾಜಾ ಸುದ್ದಿ ತಿಳಿದುಕೊಳ್ಳುತ್ತಿರಿ. ಇದು ಸಾಲದಾತರಿಂದ ಸಾಲದಾತರಿಗೆ ಮತ್ತು ಸ್ಥಳಗಳಿಗೆ ಅನುಗುಣವಾಗಿ ಭಿನ್ನವಾಗಿರುತ್ತದೆ. ಉತ್ತಮವಾಗಿ ಮಾಹಿತಿ ತಿಳಿದುಕೊಂಡಿರುವುದರಿಂದ, ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ ನಂತಹ ದಾಖಲೆಗಳ ಕೊರತೆಯ ಕಾರಣದಿಂದಾಗಿ ಸಾಲ ನಿರಾಕರಣೆಯಂತಹ ಪ್ರಸಂಗಗಳಿಂದ ನೀವು ತಪ್ಪಿಸಿಕೊಳ್ಳಬಹುದು.
ಉತ್ತರ: ಹೌದು, ವೇತನ ಸ್ಲಿಪ್ ಇಲ್ಲದಂತೆಯೇ ನೀವು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು. ಸಾಲ ಪಡೆಯುವ ವ್ಯಕ್ತಿ ವೇತನಸಹಿತ ಉದ್ಯೋಗಿಯಾಗಿರಲಿ ಅಥವಾ ಸ್ವಉದ್ಯೋಗಿಯಾಗಿರಲಿ, ತಮ್ಮ ಮರುಪಾವತಿ ಸಾಮರ್ಥ್ಯದ ಪರಿಶೀಲನೆಗಾಗಿ ಹಿಂದಿನ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಸಲ್ಲಿಸುವ ಮೂಲಕ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದಾಗಿದೆ.
ಉತ್ತರ: ವೇತನ ಸ್ಲಿಪ್ ಇಲ್ಲದಂತೆಯೇ ವೈಯಕ್ತಿಕ ಸಾಲ ಪಡೆಯುವುದು ಈಗಲೂ ಸಾಧ್ಯವಾಗುತ್ತದೆ ಆದರೆ, ಸಾಲ ಅರ್ಹತಾ ಮಾನದಂಡದ ಅಡಿಯಲ್ಲಿ ಹಿಂದಿನ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಕಡ್ಡಾಯವಾಗಿರುತ್ತದೆ. ಇಎಂಐ ಗಳ ಮರುಪಾವತಿಗಾಗಿ ಸಾಲ ಪಡೆಯುವವರ ಮಾಸಿಕ ಆದಾಯವನ್ನು ಪರಿಶೀಲಿಸುವುದು ಮುಖ್ಯವಾಗಿರುತ್ತದೆ.
ಉತ್ತರ: ತತ್ ಕ್ಷಣ ಸಾಲ ಲಭ್ಯತೆಗಾಗಿ ಹಲವಾರು ವೈಯಕ್ತಿಕ ಸಾಲ ಆಪ್ ಗಳು ಆನ್ಲೈನ್ ನಲ್ಲಿ ಲಭ್ಯವಿದೆ. ಸಾಲ ಅನುಮೋದನೆಗಾಗಿ ವಿಭಿನ್ನ ಆಪ್ ಗಲು ವಿಭಿನ್ನ ಅರ್ಹತಾ ಮಾನದಂಡಗಳನ್ನು ಅನುಸರಿಸುತ್ತವೆ. ಆದ್ದರಿಂದ, ಕೆಲವು ಸಾಲದಾತರು 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಪರಿಶೀಲಿಸಿದ ನಂತರ ವೈಯಕ್ತಿಕ ಸಾಲ ನೀಡಿದರೆ, ಇತರ ಸಾಲದಾತರು ವೇತನಸಹಿತ ಸಾಲಪಡೆಯುವ ವ್ಯಕ್ತಿಗಳಿಂದ ವೇತನ ಸ್ಲಿಪ್ ಅಗತ್ಯವನ್ನು ಕೂಡಾ ಬಯಸುತ್ತಾರೆ.
ಉತ್ತರ: ಇಲ್ಲ, ವೈಯಕ್ತಿಕ ಸಾಲಕ್ಕಾಗಿ ಬ್ಯಾಂಕ್ ಸ್ಟೇಟ್ಮೆಂಟ್ ಕಡ್ಡಾಯ ದಾಖಲೆಯಾಗಿರುತ್ತದೆ ಏಕೆಂದರೆ ಅದು ಕಳೆದ 6 ತಿಂಗಳುಗಳ ವಹಿವಾಟುಗಳನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಉತ್ತರ: ವೈಯಕ್ತಿಕ ಗುರುತು ಪುರಾವೆ ಮತ್ತು ಆದಾಯ ಪುರಾವೆ ಇಲ್ಲದಂತೆ ವೈಯಕ್ತಿಕ ಸಾಲ ಅನುಮೋದನೆ ಕಷ್ಟಕರ. ಆದ್ದರಿಂದ, ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ನಿಮ್ಮ ಕೆವೈಸಿ ವಿವರಗಳನ್ನು ಮತ್ತು 6 ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ಕೈಗೆ ಸುಲಭವಾಗಿ ಸಿಗುವಂತೆ ಇಟ್ಟುಕೊಂಡಿರಿ.
ಉತ್ತರ: ಹೌದು, ಸಾಲ ಪಡೆಯುವ ವ್ಯಕ್ತಿಯ ಹಣಕಾಸು ನಡವಳಿಕೆಯನ್ನು ಪರಿಶೀಲಿಸಲು ಸಾಲದಾತರಿಗೆ ಸುಲಭವಾಗಿ ದೊರೆಯುವಂತಹ ಆದಾಯ ದಾಖಲೆಯೆಂದರೆ ಅದು ಬ್ಯಾಂಕ್ ಸ್ಟೇಟ್ಮೆಂಟ್. ಆದ್ದರಿಂದ, ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ ಹಿಂದಿನ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಮುಖ್ಯವಾಗಿರುತ್ತದೆ. <