ತತ್ ಕ್ಷಣ ಅನುಮೋದನೆ
ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಹೀರೋಫಿನ್‌ಕಾರ್ಪ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಅಗತ್ಯವಿರುವ ದಾಖಲೆಗಳನ್ನು ನಮೂದಿಸಿ. ರಿಯಲ್ ಟೈಮ್ ಮೌಲ್ಯಮಾಪನದ ನಂತರ, ನಿಮ್ಮ ಖಾತೆಗೆ ಸಾಲ ಮೊತ್ತ ತಕ್ಷಣವೇ ವರ್ಗಾವಣೆಯಾಗುತ್ತದೆ.
I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.
ಕೆಲವು ಸಮಯದ ನಂತರ ಮನೆಯ ದುರಸ್ತಿಗಳು ಹಾಗೂ ನವೀಕರಣ ಅಗತ್ಯವಾಗಿರುತ್ತವೆ. ಆದರಲ್ಲಿ ಅದಕ್ಕೆ ತಗುಲುವ ಹೆಚ್ಚು ಖರ್ಚಿನ ಕಾರಣದಿಂದಾಗಿ ಅನೇಕರು ಮನೆ ನವೀಕರಣವನ್ನು ವಿಳಂಬ ಮಾಡುತ್ತಾರೆ ಅಥವಾ ತಪ್ಪಿಸುತ್ತಾರೆ. ಈಗಿನವರೆಗೂ ಮನೆ ಸುಧಾರಣೆಯನ್ನು ಮುಖ್ಯ ಅಥವಾ ಮುಖ್ಯ ಎಂದು ಪರಿಗಣಿಸುತ್ತಿರಲಿಲ್ಲ. ಸುಲಭ ಆನ್ಲೈನ್ ಗೃಹ ನವೀಕರಣ ಸಾಲಕ್ಕೆ ಧನ್ಯವಾದ. ಈಗ ನೀವು ಸುಲಭವಾಗಿ ನಿಮ್ಮ ಮನೆಯಲ್ಲಿ ಸುಧಾರಣಗಳನ್ನು ಮಾಡಬಹುದಾಗಿದೆ. ನಿಮ್ಮ ಕುಟುಂಬಕ್ಕೆ ಅನುಕೂಲಕರ ಮನೆಯ ಸ್ಥಳದ ಅಗತ್ಯವಿರುತ್ತದೆ. ಆದ್ದರಿಂದ ಈಗಿರುವ ಮನೆಯನ್ನು ಒಂದು ಕೈಗೆಟಕುವ ದರದಲ್ಲಿ ಮನೆ ನವೀಕರಣ ಸಾಲ ಪಡೆದು ನವೀಕರಿಸುವುದು ಒಂದು ಉತ್ತಮ ಆಲೋಚನೆಯಾಗಿದೆ.
ಹೀರೋಫಿನ್‌ಕಾರ್ಪ್, ಭಾರತದಲ್ಲಿ ಒಂದು ವಿಶ್ವಾಸಾರ್ಹ ಹಣಕಾಸು ಸಮೂಹ ಆರಂಭಿಸಿರುವ ಹೀರೋಫಿನ್‌ಕಾರ್ಪ್, ಒಂದು ತತ್ ಕ್ಷಣ ವೈಯಕ್ತಿಕ ಸಾಲ ಆಪ್, ತುರ್ತು ಹಣಕಾಸು ಅಗತ್ಯತೆಗಳನ್ನು ಈಡೇರಿಸುತ್ತದೆ. ಅನೇಕ ಹಣಕಾಸು ಗುರಿಗಳಲ್ಲಿ, ಮನೆ ನವೀಕರಣ ಕೂಡಾ ಅನೇಕ ಕುಟುಂಬಗಳಿಗೆ ಆದ್ಯತೆಯಾಗಿರುತ್ತದೆ. ಉಳಿತಾಯ ವೃದ್ದಿಗೆ ಕಾಯಬೇಕೇಕೆ. ಬದಲಿದೆ ಹೀರೋಫಿನ್‌ಕಾರ್ಪ್ ಮೂಲಕ ಗೃಹ ನವೀಕರಣ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಮತ್ತು ರೂ. 1,50,000 ದವರೆಗಿನ ಸಾಲ ಮೊತ್ತಕ್ಕೆ ಮಂಜೂರಾತಿ ಪಡೆದುಕೊಳ್ಳಿ. ಉಪಯುಕ್ತ ವೈಶಿಷ್ಟ್ಯಗಳು, ಸರಳ ಅರ್ಹತಾ ಮಾನದಂಡ ಮತ್ತು ಕಾಗದರಹಿತ ದಾಖಲೆ ಸಲ್ಲಿಕೆಯಂತಹ ವೈಶಿಷ್ಟ್ಯಗಳು ಹೀರೋಫಿನ್‌ಕಾರ್ಪ್ ಮೂಲಕ ಮನೆ ನವೀಕರಣ ಸಾಲ ಪಡೆಯುವಿಕೆಯನ್ನು ಸುಲಭಗೊಳಿಸಿವೆ.
ಪ್ರತಿಯೊಂದು ಹಣಕಾಸು ಪ್ರಕ್ರಿಯೆಯು ಕೆಲವು ಅರ್ಹತಾ ಮಾನದಂಡವನ್ನು ಅನುಸರಿಸುತ್ತದೆ, ಗೃಹ ನವೀಕರಣ ಯೋಜನೆಗಳೊಂದಿಗೆ ಮುಂದವರಿಯಲು ಕೆಲವು ಕಡ್ಡಾಯ ದಾಖಲೆಗಳ ಸೆಟ್ ಅಗತ್ಯವಿರುತ್ತದೆ:
ತುಂಬಲಾದ ಮತ್ತು ಸಹಿ ಮಾಡಲಾದ ಅರ್ಜಿ ಫಾರಂ. ಆನ್ಲೈನ್ ಸಲ್ಲಿಕೆಯಾದಲ್ಲಿ ಎಲೆಕ್ಟ್ರಾನಿಕ್ ಸಹಿ
ಕೆವೈಸಿ ದಾಖಲೆಗಳು – ಆಧಾರ್ ಕಾರ್ಡ್ ಚಾಲನಾ ಪರವಾನಗಿ
ಆದಾಯ ಪುರಾವೆಗಳು – ಕಳೆದ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್, ಐಟಿ ರಿಟರ್ನ್ ಶೀಟ್ ಅಥವಾ ಫಾರಂ 16
ನೀವು ಭಾರತೀಯ ಪೌರತ್ವ ಹೊಂದಿರಬೇಕು
ನೀವು ವೇತರನಾದರು ಅಥವಾ ಸ್ವ ಉದ್ಯೋಗಿ ವ್ಯಾಪಾರಿ ಆಗಿರಬೇಕು
ನಿಮ್ಮ ಕನಿಷ್ಠ ಮಾಸಿಕ ಆದಾಯ ಸಾಲದಾತರಿ ನಿಗದಿ ಪಡಿಸಿರುವ ಮಾನದಂಡ ಪೂರೈಸಬೇಕು
ನಿಮ್ಮ ವಯಸ್ಸು 21-58 ವರ್ಷಗಳ ನಡುವೆ ಇರಬೇಕು
ನಿಮ್ಮ ಸಾಲ ಇತಿಹಾಸವು ಸಾಲದಾತರು ನಿಗದಿ ಪಡಿಸಿರುವ ಮಾನದಂಡ ಪೂರೈಸಬೇಕು. ಸಾಲ ಸ್ಕೋರ್ ಎನ್ನುವುದು ವಿವಿಧ ಪ್ರಮಾಣಗಳಿಗೆ ಅನುಗುಣವಾಗಿ ಸಾಲದಾತರು ನಿಗದಿಪಡಿಸಿರುವ ಮಿತಿಯ ಆಧಾರದಲ್ಲಿ ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರಬಹುದು
ಗಮನಿಸಿ: ನಿಮ್ಮ ವಯಸ್ಸು 21 ರಿಂದ 58 ವರ್ಷಗಳಾಗಿದ್ದರೆ ಮತ್ತು ನಿಮ್ಮ ಕನಿಷ್ಠ ಮಾಸಿಕ ಆದಾಯ 15,000 ರೂಪಾಯಿ ಆಗಿದ್ದರೆ ನೀವು ಹೀರೋಫಿನ್‌ಕಾರ್ಪ್ ನಿಂದ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹತೆ ಹೊಂದಿರುತ್ತೀರಿ. ಯಾವುದೇ ಭೌತಿಕ ದಾಖಲೆ ಸಲ್ಲಿಕೆ ಅಗತ್ಯವಿರುವುದಿಲ್ಲ. ವೈಯಕ್ತಿಕ ಸಾಲಕ್ಕಾಗಿ ಇಂದೇ ಅರ್ಜಿ ಸಲ್ಲಿಸಿ.
ಹೀರೋಫಿನ್‌ಕಾರ್ಪ್ ದಾಖಲೆ ಸಲ್ಲಿಕೆ ಮತ್ತು ಅರ್ಹತಾ ಮಾನದಂಡ ಬಹಳ ಸರಳವಾಗಿದ್ದು, ವಿವರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ತ್ವರಿತ ಅರ್ಜಿ ಸಲ್ಲಿಕೆ ಮತ್ತು ಮಂಜೂರಾತಿಯೊಂದಿಗೆ, ನೀವು ಗೃಹ ನವೀಕರಣ ಔಪಚಾರಿಕತೆಗಳನ್ನು ವೇಗಗೊಳಿಸಬಹುದಾಗಿದೆ:
ಗೂಗಲ್ ಪ್ಲೇ ಸ್ಟೋರ್ ನಿಂದ್ ಹೀರೋಫಿನ್‌ಕಾರ್ಪ್ ತತ್ ಕ್ಷಣ ಸಾಲ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ
ಮೂಲ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಿ – ಮೊಬೈಲ್ ಸಂಖ್ಯೆ ಮತ್ತು ಒಟಿಪಿ ನಿಂದ ಪರಿಶೀಲಿಸಲ್ಪಡುವ ಇಮೇಲ್ ವಿಳಾಸ
ನಿಮ್ಮ ಇಚ್ಛೆಯ ಸಾಲ ಮೊತ್ತ ನಮೂದಿಸಿ ಮತ್ತು ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ ಇಎಂಐ ಕಸ್ಟಮೈಸ್ ಮಾಡಿಕೊಳ್ಳಿ
ಸೆಕ್ಯೂರಿಟಿ ಕೋಡ್ ಉಪಯೋಗಿಸಿ ಕೆವೈಸಿ ವಿವರಗಳ ಕಾಗದರಹಿತ ಪರಿಶೀಲನೆ
ನೆಟ್ ಬ್ಯಾಂಕಿಂಗ್ ಮೂಲಕ ಬ್ಯಾಂಕ್ ಖಾತೆ ಪರಿಶೀಲನೆ, ಕ್ರೆಡೆನ್ಷಿಯಲ್ ಗಳನ್ನು ಎಂದಿಗೂ ಸಂಗ್ರಹಿಸಲಾಗುವುದಿಲ್ಲ
ನಿಮಿಷಗಳಲ್ಲೇ ತತ್ ಕ್ಷಣ ಸಾಲ ಅನುಮೋದನೆಯಾಗುತ್ತದೆ ಮತ್ತು ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ