ಆನ್ಲೈನ್ ಪ್ರಕ್ರಿಯೆ
ಸಾಲಪಡೆಯುವವರು ತತ್ ಕ್ಷಣ ನಗದು ಸಾಲವನ್ನು ನಿಮಿಷಗಳಲ್ಲಿ ಪಡೆದುಕೊಳ್ಳಲು ಆಪ್ ಅನ್ನು ಯಾವುದೇ ಸಮಯದಲ್ಲಾದರೂ, ಎಲ್ಲಿಯೇ ಆದರೂ ಉಪಯೋಗಿಸಬಹುದು. ಆನ್ಲೈನ್ ಪರಿಶೀಲನೆಯ ಮೂಲಕ, ಕೆಲಸದ ದಿನದಂದು 24 ಗಂಟೆಗಳೊಳಗಾಗಿ ತ್ವರಿತವಾಗಿ ವಿತರಣೆಯಾಗುತ್ತದೆ.
I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.
ಉತ್ತರ ಸರಳವಾಗಿದೆ – ತತ್ ಕ್ಷಣ ಸಾಲಕ್ಕಾಗಿ ಹೀರೋಫಿನ್‌ಕಾರ್ಪ್ ಉತ್ತಮ ಏಕೆಂದರೆ ಈ ವೈಯಕ್ತಿಕ ಸಾಲ ಆಪ್ ತ್ವರಿತ ಮತ್ತು ಬಳಕೆಗೆ ಸುಲಭ. ಇದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಉಚಿತವಾಗಿ ಲಭ್ಯವಿದೆ ಮತ್ತು ಆಂಡ್ರಾಯ್ಡ್ ಫೋನ್ ಗಳೊಂದಿಗೆ ಅನುಕೂಲಕರವಾಗಿದೆ. ಆದ್ದರಿಂದ, ನಿಮಗೆ ಯಾವುದೇ ತತ್ ಕ್ಷಣ ಸಾಲ ಅಗತ್ಯತೆಗಳಿದ್ದರೆ, ಈಗಲೇ ಹೀರೋಫಿನ್‌ಕಾರ್ಪ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಸಾಲ ಅರ್ಜಿ ಪ್ರಕ್ರಿಯೆ ಮುಂದುವರಿಸಿ, ಇದು ಆರಂಭಿಸಲು ಶೇಕಡಾ 100 ರಷ್ಟು ಸುರಕ್ಷಿತವಾಗಿದೆ. ಭಾರತದಲ್ಲಿನ ಪ್ರಮುಖ ಹಣಕಾಸು ಸೇವೆಗಳ ಕಂಪೆನಿಗಳ ಪೈಕಿ ಒಂದ್ಗಿರುವ ನಿಂತ ಚಾಲಿತ ಈ ಡಿಜಿಟಲ್ ಸಾಲ ಸೌಲಭ್ಯವು ಪ್ರತಿ 30 ಸೆಕೆಂಡುಗಳಿಗೆ ಸಾಲ ವಿತರಣೆ ಮಾಡುತ್ತದೆ. ಸಾಲ ಪಡೆಯುವವರು ಹೀರೋಫಿನ್‌ಕಾರ್ಪ್ ಆಪ್ ಉಪಯೋಗಿಸಿ 15000 ರೂಪಾಯಿಯಿಂತ 1.5 ಲಕ್ಷದವರೆಗೆ – ವಿವಾಹ ಸಾಲ, ಪ್ರಯಾಣ ಸಾಲ, ಶಿಕ್ಷಣ ಸಾಲ, ವೈದ್ಯಕೀಯ ಸಾಲ, ಮನೆ ನವೀಕರಣ ಸಾಲ, ಗ್ರಾಹಕ ಉಪಭೋಗ್ಯ ಸಾಲ, ಮತ್ತು ಟಾಪ್ ಅಪ್ ಸಾಲ ಇತ್ಯಾದಿ ವೈಯಕ್ತಿಕ ಸಾಲಗಳನ್ನು ಪಡೆದುಕೊಳ್ಳಬಹುದಾಗಿದೆ.
ಇಎಂಐ ಕುರಿತಂತೆ ಚಿಂತಿತರಾಗಿರುವವರು ಕಂತನ್ನು ಮುಂಚಿತವಾಗಿಯೇ ತಿಳಿದುಕೊಳ್ಳಲು ಆಪ್ ನಲ್ಲಿ ಲಭ್ಯವಿರುವ ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಬಹುದು. ನಿಮ್ಮ ಬಜೆಟ್ ಗೆ ಅನುಗುಣವಾಗಿ ನೀವು ಇಎಂಐಗಳನ್ನು ಹೊಂದಿಸಿಕೊಳ್ಳಬಹುದು. ನಿಖರ ಇಎಂಐ ಫಲಿತಾಂಶಗಳನ್ನು ಸೆಕೆಂಡುಗಳ ಕಾಲದಲ್ಲಿ ಪಡೆದುಕೊಳ್ಳಲು, ಸಾಲದ ಅಸಲು ಮೊತ್ತ, ಅವಧಿ ಮತ್ತು ಬಡ್ಡಿ ದರಗಳ ವಿವಿಧ ಮಾದರಿಗಳನ್ನು ಪ್ರಯತ್ನಿಸಿ.
ಆನ್ಲೈನ್ ನಲ್ಲಿ ತತ್ ಕ್ಷಣ ಸಾಲಗಳನ್ನು ಪಡೆದುಕೊಳ್ಳಲು ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಾಲ ಆಪ್ ಸಮರ್ಪಕವಾಗಿದೆ. 24 ಗಂಟೆಗಳೊಳಗಾಗಿ ಸಣ್ಣ ನಗದು ಸಾಲಗಳಿಗೆ ಅನುಮೋದನೆ ಪಡೆದುಕೊಳ್ಳಿ ಮತ್ತು ವಿತರಣೆ ಪಡೆದುಕೊಳ್ಳಿ. ಸೀಮಿತ ಮೊತ್ತ ಸಾಲವಾಗಿರುವುದರಿಂದ, ತತ್ ಕ್ಷಣ ನಗದು ಸಾಲಗಳನ್ನು ಸುಲಭವಾಗಿ ಕೈಗೆಟಕುವ ದರದ ಇಎಂಐಗಳಲ್ಲಿ ಮರುಪಾವತಿಸಬಹುದು. ಆದ್ದರಿಂದ, ಹಣಕಾಸು ತುರ್ತುಸ್ಥಿತಿಗಳಿಗೆ ಬೆಂಬಲಿಸಲು ತಕ್ಷಣವೇ ಹಣ ಏರ್ಪಡಿಸಲು ಹೀರೋಫಿನ್‌ಕಾರ್ಪ್ ಇನ್ಸ್ ಟೆಂಟ್ ಸಾಲ ಆನ್ಲೈನ್ ಇರುವಾಗ ನಿಶ್ಚಿಂತರಾಗಿರಿ. ವೈಯಕ್ತಿಕ ಸಾಲ ಪಡೆದುಕೊಳ್ಳುವುದು ನಿಮಗೆ ಹೊಸದಾಗಿದ್ದರೆ, ಸಣ್ಣ ನಗದು ಸಾಲಗಳನ್ನು ಪಡೆದುಕೊಳ್ಳಿ, ಇದರಲ್ಲಿ ಅಪಾಯ ಕಡಿಮೆ ಇರುತ್ತದೆ, ಭದ್ರತೆ ಅಗತ್ಯವಿರುವುದಿಲ್ಲ ಮತ್ತು ಮರುಪಾವತಿ ಗೊಂದಲ ಮುಕ್ತವಾಗಿರುತ್ತದೆ.
ತತ್ ಕ್ಷಣ ನಗದು ಸಾಲಗಳು ಅಥವಾ ವೈಯಕ್ತಿಕ ಸಾಲಗಳು ಆಕರ್ಷಕ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ಒಳಗೊಂಡಿರುತ್ತವೆ. ಈ ವಿಧವಾದ ಸಾಲಗಳು ಸಾಮಾನ್ಯವಾಗಿ ತ್ವರಿತವಾಗಿರುತ್ತವೆ ಮತ್ತು ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ಮತ್ತು ಅನುಮೋದನೆಗೊಂಡ ತಕ್ಷಣವೇ ವಿತರಣೆಯಾಗುತ್ತದೆ. ಬ್ಯಾಂಕ್ ಗಳಿಂದ ನಗದು ಸಾಲ ಅಥವಾ ವೈಯಕ್ತಿಕ ಸಾಲಗಳನ್ನು ತುರ್ತು ಸ್ಥಿತಿಯಲ್ಲಿ ಪಡೆದುಕೊಳ್ಳುವುದನ್ನು ಸಲಹೆ ಮಾಡಲಾಗುವುದಿಲ್ಲ ಏಕೆಂದರೆ ಅದರಲ್ಲಿ ಸಾಕಷ್ಟು ಕಾಗದ ಪತ್ರಗಳ ಕೆಲಸಕಾರ್ಯ ಒಳಗೊಂಡಿರುವುದರಿಂದ ವಿತರಣೆ ಪ್ರಕ್ರಿಯೆ 24 ಗಂಟೆಗಳೊಳಗಾಗಿ ಸಂಭವಿಸುವುದಿಲ್ಲ. ಆದಾಗ್ಯೂ, ವೈಯಕ್ತಿಕ ಸಾಲ ಆಪ್ ಗಳೊಂದಿಗೆ, ಕಾಗದಹರಿತ ವಿಧಾನದಲ್ಲಿ ಅರ್ಜಿಯ ಪರಿಶೀಲನೆ ನಡೆಯುತ್ತದೆ ಮತ್ತು ಗಣನೀಯ ಪ್ರಮಾಣದ ಸಮಯ ಉಳಿತಾಯವಾಗುತ್ತದೆ.
ಸಾಲ ಅರ್ಜಿ ಸಲ್ಲಿಸಿದ ದಿನದಂದೇ 1.5 ಲಕ್ಷ ರೂಪಾಯಿವರೆಗೆ ಸಣ್ಣ ನಗದು ಸಾಲಗಳನ್ನು ಆನ್ಲೈನಲ್ಲಿ ಪಡೆದುಕೊಳ್ಳಲು ಹೀರೋಫಿನ್‌ಕಾರ್ಪ್ ಸಾಲ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಸುಲಭ ನಗದು ಸಾಲಗಳನ್ನು ಪಡೆದುಕೊಳ್ಳುವ ಡಿಜಿಟಲ್ ವಿಧಾನ ನಿಮ್ಮದಾಗಿಸಿಕೊಳ್ಳಿ ಮತ್ತು ಸ್ವತಂತ್ರವಾಗಿ ತಕ್ಷಣವೇ ಹಣದ ಏರ್ಪಾಡು ಮಾಡಿ.
ತತ್ ಕ್ಷಣ ನಗದು ಅಗತ್ಯ ಯಾವುದೇ ಸಮಯದಲ್ಲಾದರೂ ತಲೆ ಎತ್ತಬಹುದು. ಆದ್ದರಿಂದ, ಕನಿಷ್ಠ ದಾಖಲೆಗಳ ಅಗತ್ಯವಿರುತ್ತದೆ ಮತ್ತು ಕಾಗದರಹಿತವಾಗಿದೆ. ಈ ವಿಧದ ಸಾಲದಲ್ಲಿ, ದಾಖಲೆ ಸಲ್ಲಿಕೆಯ ದೀರ್ಘ ಪ್ರಕ್ರಿಯೆಯನ್ನು ಬದಲಾಯಿಸಿ ಸಾಲ ವಿತರಣೆಯನ್ನು ವೇಗಗೊಳಿಸಲಾಗಿದೆ. ಆನ್ ಲೈನ್ ನಲ್ಲಿ ತತ್ ಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಕೆವೈಸಿ ವಿವರಗಳನ್ನು ಮತ್ತು ಆದಾಯ ದಾಖಲೆಗಳನ್ನು ಸಿದ್ಧವಾಗಿ ಇರಿಸಿಕೊಳ್ಳಿ. ದಾಖಲೆ ಸಲ್ಲಿಕೆ ಪ್ರಕ್ರಿಯೆಯು ಕಾಗದರಹಿತವಾಗಿರುತ್ತದೆ ಮತ್ತು ಸಾಲ ಅನುಮೋದನೆಗಾಗಿ ಪ್ರಾಸೆಸಿಂಗ್ ಸಮಯವನ್ನು ಇದು ಕಡಿಮೆ ಮಾಡುತ್ತದೆ.
ಆನ್ಲೈನ್ ನಲ್ಲಿ ವೈಯಕ್ತಿಕ ಸಾಲ ಅರ್ಜಿ ಸಲ್ಲಿಸುವಾಗ ಕಡ್ಡಾಯ ದಾಖಲೆಗಳ ಸೆಟ್ ಅಗತ್ಯವಿರುತ್ತದೆ. ಅತ್ಯಗತ್ಯ ದಾಖಲೆಗಳಲ್ಲಿ, ಆಧಾರ್ ಮತ್ತು ಪ್ಯಾನ್ ಕಾರ್ಡ್ ನಂತಹ ವೈಯಕ್ತಿಕ ಗುರುತಿನ ಪುರಾವೆಯ ಜೊತೆಯಲ್ಲಿ ವೇತನಪಡೆಯುವ ವೃತ್ತಿಪರರಿಗೆ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಸ್ವ ಉದ್ಯೋಗಿಗಳಿಗಾಗಿ ಸಾಲ ಪಡೆದುಕೊಳ್ಳುವ ವ್ಯಕ್ತಿ ಹಣಕಾಸು ಸ್ಥಿರತೆಯ ತನಿಖೆಗಾಗಿ ಗರಿಷ್ಠ ವಹಿವಾಟು ನಡೆಸಿರುವ ಹಿಂದಿನ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ ಮೆಂಟ್ ಸೇರಿರುತ್ತವೆ.
*ಹೀರೋಫಿನ್‌ಕಾರ್ಪ್ ನಿಂದ ಸಾಲಗಳನ್ನು ಪಡೆದುಕೊಳ್ಳುವುದಕ್ಕೆ ದಾಖಲೆಗಳು ವಿವರಗಳು ಅಗತ್ಯವಿಲ್ಲ
ತತ್ ಕ್ಷಣ ನಗದು ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಬಹಳ ಸುಲಭ ಮತ್ತು ತ್ವರಿತ. ತತ್ ಕ್ಷಣ ನಗದು ಸಾಲವನ್ನು ಅನೇಕ ಉದ್ದೇಶಗಳಿಗಾಗಿ ಮುಖ್ಯವಾಗಿ ನಿಮ್ಮ ತುರ್ತು ನಗದು ಅಗತ್ಯಗಳ ಪೂರೈಕೆಗಾಗಿ ಉಪಯೋಗಿಸಬಹುದು.
ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪ್ರದೇಶದ ಪಿನ್ ಕೋಡ್ ನಮೂದಿಸಿ
ಸಾಲ ಇಎಂಐ ಕ್ಯಾಲುಕ್ಯುಲೇಟರ್ ಸ್ಕ್ರಾಲ್ ಮಾಡುವ ಮೂಲಕ ನಿಮ್ಮ ಸಾಲ ಮೊತ್ತವನ್ನು ಹೊಂದಿಸಿಕೊಳ್ಳಿ. ಅದು ಅಸಲು ಮೊತ್ತ, ಬಡ್ಡಿ ದರ, ಮತ್ತು ಮರುಪಾವತಿ ಅವಧಿಯನ್ನು ಪ್ರದರ್ಶಿಸುತ್ತದೆ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಹೊಂದಿಸಿಕೊಳ್ಳಬಹುದು
ನಿಮ್ಮ ವೈಯಕ್ತಿಕ, ಉದ್ಯೋಗ, ಮತ್ತು ಹಣಕಾಸು ವಿವರಗಳನ್ನು ಸೇರಿಸಿ
ತತ್ ಕ್ಷಣ ನಗದು ಸಾಲಕ್ಕಾಗಿ ನಿಮ್ಮ ಉದ್ದೇಶವನ್ನು ಆಯ್ಕೆ ಮಾಡಿ
ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
ಪ್ಯಾನ್ ಸಂಖ್ಯೆ, ಕೆವೈಸಿ ದಾಖಲೆಗಳು ಮತ್ತು 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್