boticon

ವಿವಾಹ ಸಾಲದ ಮೇಲೆ ಬಡ್ಡಿ ದರ

ಉತ್ತಮ ಹಣಕಾಸು ಇತಿಹಾಸದೊಂದಿಗೆ, ಸಾಲ ಕಂಪೆನಿಗಳು ಮತ್ತು ಹಣಕಾಸು ಸಂಸ್ಥೆಗಳು ವಿವಾಹ ಸಾಲದ ಮೇಲೆ ಸ್ಪರ್ಧಾತ್ಮಕ ಬಡ್ಡಿ ದರವನ್ನು ನೀಡುತ್ತವೆ. ಕೈಗೆಟಕುವ ಬಡ್ಡಿ ದರವು ಇಎಂಐ ಅನ್ನು ಕೈಗೆಟಕುವಂತೆ ಮಾಡುತ್ತದೆ ಮತ್ತು ಮರುಪಾವತಿ ಸುಲಭವಾಗುತ್ತದೆ. ಒಂದೇ ಸಮಯದಲ್ಲಿ ಅನೇಕ ಖರ್ಚುಗಳಿರುವ ಒಂದು ಸಮಾರಂಭವೆಂದರೆ ಅದುವೇ ವಿವಾಹ. ಆದ್ದರಿಂದ, ನಿಮಗೆ ಸೂಕ್ತವೆನಿಸುವ ಇಎಂಐ ನಿರ್ಧರಿಸಲು ಪ್ರಸಕ್ತ ಬಡ್ಡಿ ದರವನ್ನು ಪರಿಗಣಿಸಬೇಕೆಂದು ಸಲಹೆ ಮಾಡಲಾಗಿದೆ.

ಹೀರೋಫಿನ್‌ಕಾರ್ಪ್ ಮೂಲಕ ವಿವಾಹ ಸಾಲಕ್ಕಾಗಿ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ

ನಿಮ್ಮ ಆಸ್ತಿಗಳು ಮತ್ತು ಹೂಡಿಕೆಗಳು ಲಿಕ್ವಿಡೇಟ್ ಆಗುವುದರಿಂದ ಹೀರೋಫಿನ್‌ಕಾರ್ಪ್ ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಗಳು ಉಳಿಸುತ್ತವೆ. ಒಂದು ಗೊಂದಲ ಮುಕ್ತ ವಿಧಾನದಲ್ಲಿ ವಿವಾಹದ ಚೆಕ್ ಲಿಸ್ಟ್ ಪೂರ್ತಿಮಾಡಲು ಈ ಆಪ್ ತತ್ ಕ್ಷಣ ವೈಯಕ್ತಿಕ ಸಾಲಕ್ಕೆ ಅನುವು ಮಾಡಿಕೊಡುತ್ತದೆ. ಹೀರೋಫಿನ್‌ಕಾರ್ಪ್ ಮೂಲಕ ವೈಯಕ್ತಿಕ ಸಾಲಕ್ಕಾಗಿ ನೀವು ಹೇಗೆ ಅರ್ಜಿ ಸಲ್ಲಿಸಬೇಕೆಂಬುದನ್ನು ಈ ಕೆಳಗೆ ನೀಡಲಾಗಿದೆ:

loan-for-marriage.webp

  • 1

    ಮೊದಲಿಗೆ, ನಿಮ್ಮ ಫೋನ್ ನಲ್ಲಿ ಹೀರೋಫಿನ್‌ಕಾರ್ಪ್ ಆಪ್ ಪಡೆದುಕೊಳ್ಳಿ. ಅದನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ.

     

  • 2

    ನಿಮ್ಮ ಖಾತೆ ಸೃಷ್ಟಿಸಲು ನೋಂದಾಯಿಸಿಕೊಳ್ಳಿ. ಇಮೈಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ. ಇದು ಸುರಕ್ಷಿತ ಮತ್ತು ಒನ್ ಟೈಮ್ ಪಾಸ್ವರ್ಡ್ ಉಪಯೋಗಿಸಿ ಪರಿಶೀಲಿಸಲ್ಪಡುತ್ತದೆ.

  • 3

    ಮುಂದಿನ ಹಂತ ನಿಮ್ಮನ್ನು ಇಎಂಐ ಕ್ಯಾಲುಕ್ಯುಲೇಟರ್ ಗೆ ಕರೆದೊಯ್ಯುತ್ತದೆ. ಇಲ್ಲಿ ನೀವು 50,000 ದಿಂದ 1.5 ಲಕ್ಷದ ನಡುವೆ ನಿಮ್ಮ ಇಚ್ಛೆಯ ಸಾಲ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬಹುದು. ಅಸಲು ಮೊತ್ತ, ಬಡ್ಡಿ ಮತ್ತು ಅವಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕ್ಯಾಲುಕ್ಯುಲೇಟರ್ ನಿಮಗೆ ನೀಡುತ್ತದೆ. ನಿಮ್ಮ ಬಜೆಟ್ ಗೆ ಹೊಂದಾಣಿಕೆಯಾಗುವ ಸೂಕ್ತ ಇಎಂಆ ಸೆಟ್ ಮಾಡಿ. ಹಸ್ತಚಾಲಿತ ಇಎಂಐ ಕ್ಯಾಲುಕ್ಯುಲೇಟರ್ ಸಂಕೀರ್ಣವಾಗಿರುತ್ತವೆ, ಈ ಸಾಧನ ನಿಮಗೆ ಶೇಕಡಾ 100 ರಷ್ಟು ನಿಖರ ಫಲಿತಾಂಶ ನೀಡುತ್ತದೆ.

  • 4

    ಸಾಲ ಪೂರ್ವ ಮನವಿಗಳನ್ನೆಲ್ಲಾ ಪೂರ್ಣಗೊಳಿಸಿ, ಆಧಾರ್ ಕಾರ್ಡ್ ಸಂಖ್ಯೆ, ನಿಮ್ಮ ಆಧಾರ್ ಕಾರ್ಡ್ ಗೆ ಜೋಡಿಸಲಾಗಿರುವ ಮೊಬೈಲ್ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಹೀರೋಫಿನ್‌ಕಾರ್ಪ್ ಗೆ ಅಫಿಲಿಯೇಟ್ ಆಗಿರುವ ಬ್ಯಾಂಕ್ ಖಾತೆಯನ್ನು ನಮೂದಿಸಿ.

  • 5

    ಬ್ಯಾಂಕ್ ಖಾತೆಗೆ ಲಾಗಿನ್ ಮಾಡಿ ಮತ್ತು ನೀವು ಆಗಿಂದಾಗ್ಗೆ ವಹಿವಾಟುಗಳಿಗಾಗಿ ಉಪಯೋಗಿಸುವ ಬ್ಯಾಂಕ್ ಖಾತೆಯ (ವೇತನದಾರರು ತಮ್ಮ ವೇತನ ಬ್ಯಾಂಕ್ ಖಾತೆಯನ್ನು ಮಾತ್ರಾ ಉಪಯೋಗಿಸಬೇಕು) ವಿವರಗಳನ್ನು ಪರಿಶೀಲಿಸಿ

  • 6

    ನಿಮ್ಮ ಮರುಪಾವತಿ ಅಥವಾ ಇ-ಆದೇಶ ಸೆಟಪ್ ಮಾಡಿ ಮತ್ತು ವಿದ್ಯುನ್ಮಾನ ಸಹಿಯೊಂದಿಗೆ ಒಂದೇ ಕ್ಲಿಕ್ ನಲ್ಲಿ ಸಾಲ ಒಪ್ಪಂದಕ್ಕೆ ಸಹಿ ಮಾಡಿ.

  • 7

    ವಿವರಗಳ ಪ್ರಾಸೆಸಿಂಗ್ ಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಅಂತಿಮವಾಗಿ, ಸಾಲ ಮೊತ್ತ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ವಿವಾಹ ಸಾಲ ಅರ್ಹತಾ ಮಾನದಂಡ

ಅರ್ಹತಾ ಮಾನದಂಡ ಸಾಲದಾತರಿಂದ ಸಾಲದಾತರಿಗೆ ವ್ಯತ್ಯಾಸವಾಗಬಹುದು, ಆದರೆ, ಹೀರೋಫಿನ್‌ಕಾರ್ಪ್ ನಲ್ಲಿ ಈ ಕೆಳಗಿನ ಅಂಶಗಳನ್ನು ಪರಿಗಣಿಸುತ್ತಾ ವೈಯಕ್ತಿಕ ಸಾಲ ಪಡೆದುಕೊಳ್ಳಿ:

01

ಕನಿಷ್ಠ 15 ವರ್ಷಗಳು ಮತ್ತು ಗರಿಷ್ಠ 58 ವರ್ಷ ವಯಸ್ಸಿನೊಂದಿಗೆ ವಿವಾಹ ಸಾಲಕ್ಕಾಗಿ ಅರ್ಜಿ ಸಲ್ಲಿಸಿ

02

ಅಗತ್ಯವಿರುವ ಕನಿಷ್ಠ ಆದಾಯ ತಿಂಗಳಿಗೆ 15,000 ರೂಪಾಯಿ

03

ವೇತನದಾರರು ಮತ್ತು ಸ್ವ ಉದ್ಯೋಗಿಗಳು ಆನ್ಲೈನ್ ವಿವಾಹ ಸಾಲಕ್ಕೆ ಅರ್ಹರಾಗಿರುತ್ತಾರೆ

04

ವಿದ್ಯಾರ್ಥಿಯ ಪೋಷಕರು/ಗ್ಯಾರಂಟರ್ ನ ನಿಯಮಿತ ಆದಾಯ ಪ್ರತಿಬಿಂಬಿಸುವ ಆದಾಯ ಪುರಾವೆಗಳು

ವಿವಾಹ ವೈಯಕ್ತಿಕ ಸಾಲಕ್ಕಾಗಿ ಅಗತ್ಯವಿರುವ ದಾಖಲೆಗಳು ಮುಖ್ಯವಾಗಿ ಕೆವೈಸಿ ದಾಖಲೆಗಳಾಗಿರುತ್ತವೆ.- ಆಧಾರ್ ಕಾರ್ಡ್ ಅಥವಾ ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಮತ್ತು ಭಾವಚಿತ್ರ ಸಹಿತ ಗುರುತಿನ ಚೀಟಿ, ಉದ್ಯೋಗಿಯಾಗಿದ್ದರೆ ವೇತನ ವಿವರಗಳು ಮತ್ತು ಆದಾಯ ಪುರಾವೆಯಂತೆ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಕಾಗದ ರಹಿತ ದಾಖಲೆ ಸಲ್ಲಿಕೆ ಹಾಗೂ ಸಾಲ ಅರ್ಜಿಯ ಆನ್ಲೈನ್ ರಿಯಲ್ ಟೈಮ್ ಪರಿಶೀಲನೆಯು ವಿವಾಹ ಸಾಲದ ಮಂಜೂರಾತಿ ಸಮಯವನ್ನು ಕಡಿಮೆ ಮಾಡಿದೆ.
ಕನಿಷ್ಠ ಆರಂಭಿಕ ಆದಾಯ 15000 ರೂಪಾಯಿಯಾಗಿದ್ದರೆ ವಿವಾಹ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.
ಭಾರತೀಯ ನಾಗರಿಕನಾಗಿರಬೇಕು, ಸ್ಥಿರ ವೃತ್ತಿ ಹೊಂದಿರಬೇಕು, ತಿಂಗಳಿಗೆ 15000 ರೂಪಾಯಿ ಗಳಿಸುತ್ತಿರಬೇಕು ಮತ್ತು ಕಡ್ಡಾಯ ದಾಖಲೆಗಳ ಸಲ್ಲಿಕೆ ಇವುಗಳು ವಿವಾಹ ಸಾಲ ಪಡೆದುಕೊಳ್ಳುವುದಕ್ಕೆ ಬೇಕಾಗಿರುವ ಮೂಲ ಅಗತ್ಯತೆಗಳು.
ಇದು ಸಾಲದಾತರಿಂದ ಸಾಲದಾತರಿಗೆ ವ್ಯತ್ಯಾಸವಾಗುತ್ತದೆ. ವಿವಾಹ ಸಾಲದ ಪೂರ್ವ ಪಾವತಿ ಅಥವಾ ಸಾಲ ಇಎಂಐಗಳ ಮುಂಚಿತ ಪಾವತಿಯು ಸಾಮಾನ್ಯವಾಗಿ ಸಾಲಗಾರರ ಮೇಲೆ ದಂಡ ಬೀಳುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅದನ್ನು ಮಾಡುವುದಕ್ಕೆ ಮುನ್ನ ಪೂರ್ವಪಾವತಿ ನೀತಿಗಳ ಕುರಿತು ಓದಿ.