boticon

ಮೊಬೈಲ್ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಮೊಬೈಲ್ ಸಾಲ ಒಂದು ಭದ್ರತೆ ರಹಿತ ವೈಯಕ್ತಿಕ ಸಾಲವಾಗಿದ್ದು, 24 ಗಂಟೆಗಳೊಳಗಾಗಿ ಮಂಜೂರಾತಿ ಪಡೆದುಕೊಳ್ಳುತ್ತದೆ. ಇದೊಂದು ಮೊಬೈಲ್ ಗಾಗಿರುವ ತತ್ ಕ್ಷಣ ಸಾಲವಾಗಿದ್ದು, ಆನ್ಲೈನ್ ವೈಯಕ್ತಿಕ ಸಾಲ ಆಪ್ ಗಳ ಮೂಲಕ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆದ್ದರಿಂದ, ನಿಮ್ಮ ಜನ್ಮದಿನವಾಗಿರಲಿ, ನಿಮ್ಮ ಆತ್ಮೀಯರಿಗೆ ಇತ್ತೀಚಿನ ಸ್ಮಾರ್ಟ್ ಫೋನ್ ಮಾದರಿ ಉಡುಗೊರೆ ನೀಡಬೇಕಾಗಿರಲಿ, ಒತ್ತಡ-ಮುಕ್ತ ಖರೀದಿಗಾಗಿ ಆನ್ಲೈನ್ ಮೊಬೈಲ್ ಸಾಲ ಆಯ್ಕೆ ಮಾಡಿ. ಸಾಲಗಾರರು ಪ್ರಯೋಜನ ಪಡೆಯಬಹುದಾದ ಮೊಬೈಲ್ ಸಾಲದ ವೈಶಿಷ್ಟ್ಯಗಳನ್ನು ಈ ಕೆಳಗೆ ನೀಡಲಾಗಿದೆ:

t1.svg
ಕನಿಷ್ಠ ದಾಖಲೆ ಸಲ್ಲಿಕೆ

ಮೊಬೈಲ್ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ಭೌತಿಕ ದಾಖಲೆಗಳ ಅಗತ್ಯವಿರುವುದಿಲ್ಲ. ಆಧಾರ್ ಕಾರ್ಡ್ ಸಂಖ್ಯೆಯಂತಹ ದಾಖಲೆಗಳು ಅಥವಾ ದಾಖಲೆಗಳ ವಿವರಗಳು, ಕಾಗದ ರಹಿತ ಸ್ವರೂಪದಲ್ಲಿ ಆನ್ಲೈನ್ ಸಲ್ಲಿಕೆಗೆ ಬೇಕಾಗುತ್ತವೆ.

t2.svg
ತತ್ ಕ್ಷಣ ಅನುಮೋದನೆ

ಸ್ಥಳದಲ್ಲೇ ಅನುಮೋದನೆಯಾಗುವ ಮೊಬೈಲ್ ಸಾಲಗಳು, ಹಣಕಾಸಿನ ಸಮಸ್ಯೆಗಳ ಬಗ್ಗೆ ಚಿಂತಿಸದಂತೆಯೇ ಎಲ್ಲಿಯೇ ಆದರೂ, ಯಾವುದೇ ಸಮಯದಲ್ಲಾದರೂ, ಗ್ಯಾಜೆಟ್ ಶಾಪಿಂಗ್ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತವೆ.

t6.svg
ಸುಲಭ ಇಎಂಐಗಳು

ಸಂಪೂರ್ಣ ಪಾವತಿಯನ್ನು ಮುಂಗಡವಾಗಿ ಮಾಡಬೇಕಾದ ಅಗತ್ಯವಿಲ್ಲದ ಕಾರಣ, ಸುಲಭ ಮಾಸಿಕ ಇಎಂಐಗಳ ಪಾವತಿಯ ಮೂಲಕ ನೀವು ಉನ್ನತ ಶ್ರೇಣಿಯ ಸ್ಮಾರ್ಟ್ ಫೋನ್ ಖರೀದಿಯಲ್ಲಿ ಹೂಡಿಕೆ ಮಾಡಬಹುದಾಗಿದೆ.

t4.svg
ಭದ್ರತೆ ರಹಿತ ಸಾಲ

ಮೊಬೈಲ್ ಸಾಲ ಒಂದು ಭದ್ರತೆರಹಿತ ಸಾಲವಾಗಿದ್ದು, ಖರೀದಿಯ ಸಮಯದಲ್ಲಿ ಯಾವುದೇ ಭದ್ರತಾ ಠೇವಣಿ ಅಥವಾ ಮುಂಗಡ ಪಾವತಿಗಾಗಿ ಆಗ್ರಹಿಸುವುದಿಲ್ಲ.

ಮೊಬೈಲ್ ಸಾಲಕ್ಕಾಗಿ ಅರ್ಹತಾ ಮಾನದಂಡ ಮತ್ತು ದಾಖಲೆಗಳು

ಪಡೆದುಕೊಳ್ಳಲು ಸುಲಭವಾಗಿರುವ ಸಾಲಗಳ ಪೈಕಿ ಆನ್ಲೈನ್ ಮೊಬೈಲ್ ಸಾಲ ಕೂಡಾ ಒಂದು. ಹೆಚ್ಚಿನ ಮೊಬೈಲ್ ಸಾಲಗಳು ಖರೀದಿಯ ಸಮಯದಲ್ಲಿ ಸ್ಥಳದಲ್ಲೇ ಅನುಮೋದನೆಯಾಗುತ್ತವೆ. ಆನ್ಲೈನ್ ಮೊಬೈಲ್ ಸಾಲ ಪಡೆದುಕೊಳ್ಳುವುದಕ್ಕೆ ಅಗತ್ಯವಾದ ಅರ್ಹತಾ ಮಾನದಂಡ ಹಾಗೂ ಕಡ್ಡಾಯ ದಾಖಲೆಗಳತ್ತ ಗಮನ ನೀಡಬೇಕಾಗುತ್ತದೆ.
1

ತುಂಬಲಾದ ಮತ್ತು ಸಹಿ ಮಾಡಲಾದ ಅರ್ಜಿ ಫಾರಂ. ಆನ್ಲೈನ್ ಸಲ್ಲಿಕೆ ಮಾಡುತ್ತಿದ್ದರೆ ಎಲೆಕ್ಟ್ರಾನಿಕ್ ಸಹಿ

2

ಕೆವೈಸಿ ದಾಖಲೆಗಳು – ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್ /ಚಾಲನಾ ಪರವಾನಗಿ /ಪಾಸ್ ಪೋರ್ಟ್

3

ನೀವು ಭಾರತದ ನಿವಾಸಿಯಾಗಿರಬೇಕು.

4

ನೀವು ವೇತನದಾರರು ಅಥವಾ ಸ್ವ ಉದ್ಯೋಗಿ/ ವ್ಯಾಪಾರಿಯಾಗಿರಬೇಕು

5

ನಿಮ್ಮ ಕನಿಷ್ಠ ಮಾಸಿಕ ಆದಾಯ ಸಾಲದಾತರಿಂದ ನಿಗದಿಪಡಿಸಲಾಗಿರುವ ಮಾನದಂಡವನ್ನು ಪೂರೈಸಬೇಕು

6

ನಿಮ್ಮ ವಯಸ್ಸು 21 ರಿಂದ 58 ರ ನಡುವೆ ಇರಬೇಕು

7

ನಿಮ್ಮ ಸಾಲ ಇತಿಹಾಸವು ಸಾಲದಾತರಿಂಗ ನಿಗ

ಮೊಬೈಲ್ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ

ನೀವು ಅರ್ಹತಾ ಮಾನದಂಡ ಮತ್ತು ಅಗತ್ಯ ದಾಖಲೆಗಳನ್ನು ಪೂರೈಸಿದ ನಂತರ, ಮೊಬೈಲ್ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು ಮತ್ತು ಪೂರ್ತಿ ಹಣ ಪಾವತಿ ಮಾಡಿ ಖರೀದಿಸುವ ಯಾವುದೇ ಒತ್ತಡವಿಲ್ಲದಂತೆ ಮೊಬೈಲ್ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು ಮತ್ತು ಇತ್ತೀಚಿನ ಸ್ಮಾರ್ಟ್ ಫೋನ್ ನಿಮ್ಮದಾಗಿಸಿಕೊಳ್ಳಬಹುದು. ಇಂದಿನ ದಿನಗಳಲ್ಲಿ ಆನ್ಲೈನ್ ಮೊಬೈಲ್ ಖರೀದಿ ಸಾಮಾನ್ಯವಾಗಿದ್ದು, ಸುಲಭ ಮೊಬೈಲ್ ಸಾಲಕ್ಕೆ ಸಹಾಯ ಮಾಡುತ್ತಿರುವ ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಗಳಿಗೆ ಧನ್ಯವಾದ. ಆನ್ಲೈನ್ ವೈಯಕ್ತಿಕ ಸಾಲ ಆಪ್ ಗಳ ಮೂಲಕ ಕೆಳಗಿನ ಪ್ರಕ್ರಿಯೆಗಳನ್ನು ಅನುಸರಿಸುತ್ತಾ ನೀವು ಮೊಬೈಲ್ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ:

how-to-apply-for-doctor-loan (1).webp

  • 1

    ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪ್ರದೇಶ ಪಿನ್ ಕೋಡ್ ನಮೂದಿಸಿ

  • 2

    ನಿಮ್ಮ ವೈಯಕ್ತಿಕ, ಉದ್ಯೋಗ, ಮತ್ತು ಹಣಕಾಸು ವಿವರಗಳನ್ನು ಸೇರಿಸಿ

     

  • 3

    ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಪ್ಯಾನ್ ಸಂಖ್ಯೆ ನಮೂದಿಸಿ

     

  • 4

    ನಿಮ್ಮ ವೃತ್ತಿ ಮತ್ತು ಕಂಪೆನಿ ವಿಳಾಸ ನಮೂದಿಸಿ

     

  • 5

    ಇಎಂಐ ಕ್ಯಾಲುಕ್ಯುಲೇಟರ್ ನೊಂದಿಗೆ ನಿಮ್ಮ ಮೊಬೈಲ್ ಸಾಲ ಮೊತ್ತವನ್ನು ಕಸ್ಟಮೈಸ್ ಮಾಡಿ

ಹೀರೋಫಿನ್‌ಕಾರ್ಪ್ ತತ್ ಕ್ಷಣ ಸಾಲ ಆಪ್ ಒಂದು ಉಪಯುಕ್ತ ವೇದಿಕೆಯಾಗಿದ್ದು, 50,000 ದಿಂದ 1,50,000 ದವರೆಗೆ ಮೊಬೈಲ್ ಸಾಲವನ್ನು ಒದಗಿಸುತ್ತದೆ. ಸುಲಭವಾಗಿ ಪಡೆದುಕೊಳ್ಳಬಹುದಾದ ಹೀರೋಫಿನ್‌ಕಾರ್ಪ್ ಮೊಬೈಲ್ ಸಾಲದೊಂದಿಗೆ ಖರೀದಿದಾರರು ಹೈ ಎಂಡ್ ಬ್ರ್ಯಾಂಡ್ ಅಥವಾ ಉತ್ತಮ ಮಾದರಿಯ ಮೊಬೈಲ್ ಫೋನ್ ಖರೀದಿ ಮಾಡಬಹುದಾಗಿದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಒಂದೇ ಒಂದು ವಸ್ತುವಿನ ಖರೀದಿಗೆ ಬಹು ಸಾಲ ಆಪ್ ಗಳನ್ನು ಅನ್ವೇಷಿಸುವುದು ಬಹಳ ಗೊಂದಲವೆನಿಸುತ್ತದೆ. ಬದಲಿಗೆ ಹೀರೋಫಿನ್‌ಕಾರ್ಪ್ ನಂತಹ ಒಂದು ವಿಶ್ವಾಸಾರ್ಹ ಮೊಬೈಲ್ ಸಾಲ ಆಪ್ ಮೇಲೆ ನಂಬಿಕೆಯಿಡಿ. ಇಲ್ಲಿ ನೀವು ನಿಮ್ಮ ಮೊಬೈಲ್ ಸಾಲವನ್ನು 1.5 ಲಕ್ಷದವರೆಗೆ ಸುಲಭವಾಗಿ ಪಡೆದುಕೊಳ್ಳಬಹುದು ಮತ್ತು ಹೈ ಎಂಡ್ ಆಂಡ್ರಾಯ್ಡ್ ಅಥವಾ ಆಪಲ್ ಐ ಫೋನ್ ಖರೀದಿಸಬಹುದು.
ವೈಯಕ್ತಿಕ ಸಾಲ ಅನುಮೋದನೆ ಎನ್ನುವದು ಸಂಪೂರ್ಣವಾಗಿ ಅರ್ಹತಾ ಮಾನದಂಡ ಹಾಗೂ ಕಡ್ಡಾಯ ದಾಖಲೆಗಳ ಮೇಲೆ ಆಧರಿತವಾಗಿರುತ್ತದೆ. ಹೀರೋಫಿನ್‌ಕಾರ್ಪ್ ನಂತಹ ವಿಶ್ವಾಸಾರ್ಹ ವೈಯಕ್ತಿಕ ಸಾಲ ಆಪ್ ಗಳೊಂದಿಗೆ ಮೊಬೈಲ್ ಸಾಲ ಬಹಳ ಸುಲಭವಾಗಿರುತ್ತದೆ. ಸಲ್ಲಿಸಲಾದ ದಾಖಲೆಗಳ ರಿಯಲ್ ಟೈಮ್ ಪರಿಶೀಲನೆಯ ನಂತರ 24 ಗಂಟೆಗಳೊಳಗಾಗಿ ಮೊಬೈಲ್ ಸಾಲ ಅನುಮೋದನೆ ಪಡೆದುಕೊಳ್ಳುವುದಕ್ಕಾಗಿ ಇದನ್ನು ನಂಬಬಹುದಾಗಿದೆ.
ನೀವು ಎಲೆಕಟ್ರಾನಿಕ್ ಸ್ಟೋರ್ಸ್ ಗೆ ಖುದ್ದು ಭೇಟಿ ನೀಡುವ ಮೂಲಕ ಅಥವಾ ಆನ್ಲೈನ್ ವೈಯಕ್ತಿಕ ಸಾಲ ಆಪ್ ಗಳ ಮೂಲಕ ಈ ಕೆಳಗಿನ ವಿಧಾನವನ್ನು ಅನುಸರಿಸುತ್ತಾ ಮೊಬೈಲ್ ಸಾಲವನ್ನು ಪಡೆದುಕೊಳ್ಳಬಹುದು: • ಗೂಗಲ್ ಪ್ಲೇ ಸ್ಟೋರ್ ನಿಂದ ಹೀರೋಫಿನ್‌ಕಾರ್ಪ್ ಡೌನ್ಲೋಡ್ ಮಾಡಿಕೊಳ್ಳಿ • ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ • ನಿಮ್ಮ ವ್ಯಕ್ತಿಗತ, ಉದ್ಯೋಗ ಮತ್ತು ಹಣಕಾಸು ವಿವರಗಳನ್ನು ಸೇರಿಸಿ • ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಪ್ಯಾನ್ ಸಂಖ್ಯೆಯನ್ನು ನಮೂದಿಸಿ • ನಿಮ್ಮ ವೃತ್ತಿ ಹಾಗೂ ಕಂಪೆನಿ ವಿಳಾಸವನ್ನು ನಮೂದಿಸಿ • ನಿಮ್ಮ ಮೊಬೈಲ್ ಸಾಲ ಮೊತ್ತವನ್ನು ಸಾಲ ಇಎಂಐ ಕ್ಯಾಲುಕ್ಯುಲೇಟರ್ ನಲ್ಲಿ ಕಸ್ಟಮೈಸ್ ಮಾಡಿಕೊಳ್ಳಿ • ಶೀಘ್ರದಲ್ಲಿಯೇ ಸಾಲ ಅನುಮೋದನೆ ಹಾಗು ವಿತರಣೆ ಕುರಿತು ನಿಮಗೆ ಅಪ್ಡೇಟ್ ಮಾಡಲಾಗುತ್ತದೆ
ಮೊಬೈಲ್ ಸಾಲಕ್ಕಾಗಿ ಇಎಂಐಗಳು, ಸಾಲ ಮರುಪಾವತಿಯ ಒಂದು ಭಾಗವಾಗಿದ್ದು, ಖರೀದಿಸಲಾದ ಉತ್ಪನ್ನಕ್ಕೆ ಪ್ರತಿಯಾಗಿ ಸಾಲದಾತರಿಗೆ ಪಾವತಿಸಬೇಕಾಗುತ್ತದೆ. ವಿಧಿಸಲಾಗುವ ಬಡ್ಡಿದರದ ಆಧಾರದ ಮೇಲೆ ಸಾಲ ಮೊತ್ತ ಹೆಚ್ಚುಕಡಿಮೆ ಆಗಬಹುದು.
ಹೌದು, ಏಕೆಂದರೆ, ಹೀರೋ ಫಿನ್ ಕ್ರಾಪ್ ನಂತಹ ವಿಶ್ವಾಸಾರ್ಹ ಕಂಪೆನಿಯಿಂದ ಸ್ಥಾಪಿಸಲ್ಪಟ್ಟ ಹೀರೋಫಿನ್‌ಕಾರ್ಪ್ ನಂತಹ ಸುರಕ್ಷಿತ ತತ್ ಕ್ಷಣ ಸಾಲ ಆಪ್ ಗಳ ಮೂಲಕ ಇದಕ್ಕಾಗಿ ಅರ್ಜಿ ಸಲ್ಲಿಸಲ್ಪಟ್ಟಿರುವ ಕಾರಣ ಮೊಬೈಲ್ ಸಾಲ ಪಡೆದುಕೊಳ್ಳುವುದು ಸುರಕ್ಷಿತ.
ಪ್ರತಿಯೊಂದು ಹಣಕಾಸು ಪ್ರಕ್ರಿಯೆ ಕೂಡಾ ಒಂದು ಅರ್ಹತಾ ಮಾನದಂಡ ಹಾಗೂ ಕಡ್ಡಾಯ ದಾಖಲೆಗಳ ಸಲ್ಲಿಕೆ ಒಳಗೊಂಡಿರುತ್ತದೆ: ತುಂಬಲಾದ ಮತ್ತು ಸಹಿ ಮಾಡಲಾಗಿರುವ ಸಾಲ ಅರ್ಜಿ ಫಾರಂ. ಆನ್ಲೈನ್ ಸಲ್ಲಿಸುವುದಾದರೆ ಎಲೆಕ್ಟ್ರಾನಿಕ್ ಸಹಿ ಕೆವೈಸಿ ದಾಖಲೆಗಳು – ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್/ ಚಾಲನಾ ಪರವಾನಗಿ/ಪಾಸ್ ಪೋರ್ಟ್ ನೀವು ಭಾರತೀಯ ನಿವಾಸಿಯಾಗಿರಬೇಕು. ನೀವು ವೇತನದಾರರು ಅಥವಾ ಸ್ವ ಉದ್ಯೋಗಿ/ವ್ಯಾಪಾರಿಯಾಗಿರಬೇಕು. ನಿಮ್ಮ ಕನಿಷ್ಠ ಮಾಸಿಕ ಆದಾಯವು ಸಾಲದಾತರಿಂದ ನಿಗದಿಯಾಗಿರುವ ಮಾನದಂಡವನ್ನು ಪೂರೈಸಬೇಕು ನಿಮ್ಮ ವಯಸ್ಸು 21 ರಿಂದ 58 ವರ್ಷಗಳಾಗಿರಬೇಕು ನಿಮ್ಮ ಸಾಲ ಇತಿಹಾಸವು ಸಾಲದಾತರಿಂದ ನಿಗದಿಯಾಗಿರುವ ಮಾನದಂಡವನ್ನು ಪೂರೈಸಬೇಕು
ಹೌದು, ಮೊಬೈಲ್ ಫೋನ್ ಖರೀದಿಗಾಗಿ ನೀವು ಖಂಡಿತವಾಗಿಯೂ ವೈಯಕ್ತಿಕ ಸಾಲವೊಂದನ್ನು ಪಡೆದುಕೊಳ್ಳಬಹುದು. ಸ್ಮಾರ್ಟ್ ಫೋನ್ ಗಳಲ್ಲಿ ಮತ್ತು ಜಾಲತಾಣಗಳಲ್ಲಿ ಸುಲಭವಾಗಿ ದೊರೆಯುವ ತತ್ ಕ್ಷಣ ವೈಯಕ್ತಿಕ ಸಾಲ ಗಳ ಮೂಲಕ ಮೊಬೈಲ್ ಗಾಗಿ ನೀವು ಸಾಲ ಪಡೆಯುವುದಾದರೆ ಆ ವಿಧಾನ ಬಹಳ ಸುಲಭ.
ಮೊಬೈಲ್ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಹಳ ಸುಲಭ ಹಾಗೂ ಸುರಕ್ಷಿತ. ಗೂಗಲ್ ಪ್ಲೇ ಸ್ಟೋರ್ ನಿಂದ ಒಂದು ತತ್ ಕ್ಷಣ ಸಾಲ ಆಪ್ ಡೌನ್ಲೋಡ್ ಮತ್ತು ನೋಂದಣಿ ಮಾಡಿಕೊಳ್ಳಿ. ನಿಮ್ಮ ವಿವರಗಳು, ವಿಳಾಸ ಪುರಾವೆ, ಉದ್ಯೋಗ ವಿವರಗಳು ಸೇರಿದಂತೆ ಮಾಹಿತಿಯನ್ನು ತುಂಬಿ ಮತ್ತು ರಿಯಲ್ ಟೈಮ್ ಪರಿಶೀಲನೆಗಾಗಿ ಸಲ್ಲಿಸಿ. ಉತ್ಪನ್ನ ಖರೀದಿ ಸಮಯದಲ್ಲಿ ಕೂಡಾ ಖರೀದಿದಾರರು ಮೊಬೈಲ್ ಸಾಲವನ್ನು ಪಡೆಯಲು ಮೊಬೈಲ್ ಅಂಗಡಿಗಳಿಗೆ ಭೇಟಿ ನೀಡಬಹುದು.
ಹೌದು, ನೀವು ಹೀರೋಫಿನ್‌ಕಾರ್ಪ್ ಆಪ್ ಮೂಲಕ ಮೊಬೈಲ್ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. 24 ಗಂಟೆಗಳೊಳಗಾಗಿ ಸಾಲ ಮಂಜೂರಾತಿ ಹಾಗೂ ವಿತರಣೆ ಪಡೆದುಕೊಳ್ಳಲು ಡೌನ್ಲೋಡ್, ನೋಂದಣಿ ಮಾಡಿಕೊಳ್ಳಿ ಮತ್ತು ಕಾಗದರಹಿತ ದಾಖಲೆಗಳನ್ನು ಸಲ್ಲಿಸಿ.
ನೀವು 21 ರಿಂದ 58 ವರ್ಷದೊಳಗಿನ ವಯೋಮಾನದವರಾಗಿದ್ದರೆ. ನಿಮ್ಮ ಕನಿಷ್ಠ ಮಾಸಿಕ ಆದಾಯ 15000 ರೂಪಾಯಿಯಾಗಿದ್ದರೆ, ಮೊಬೈಲ್ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ನೀವು ಅರ್ಹರಾಗಿರುತ್ತೀರಿ.
ಮೊಬೈಲ್ ಸಾಲಕ್ಕಾಗಿ ಅಗತ್ಯವಿರುವ ದಾಖಲೆಗಳು ಕಾಗದರಹಿತವಾಗಿರುತ್ತವೆ. ನಿಮ್ಮ ಮೊಬೈಲ್ ಸಂಖ್ಯೆಗೆ ಜೋಡಿಸಲಾಗಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮಾತ್ರ ಇದಕ್ಕೆ ಅಗತ್ಯವಿರುತ್ತದೆ.
ಮೊಬೈಲ್ ಸಾಲವನ್ನು ಮಾಸಿಕ ಇಎಂಐಗಳ ಮೂಲಕ, ಆನ್ಲೈನ್ ಸಾಲ ಆಪ್ ಮೂಲಕ ಅಥವಾ ಸಾಲದಾತರಲ್ಲಿ ಲಭ್ಯವಿರುವ ಇತರ ಯಾವುದೇ ವಿಧದ ಪಾವತಿ ವಿಧಾನದ ಮೂಲಕ ಮರುಪಾವತಿ ಮಾಡಬಹುದಾಗಿದೆ. ಸಕಾಲದಲ್ಲಿ ಮಾಡುವ ಇಎಂಐ ಪಾವತಿಯು ನಿಮ್ಮ ಸಾಲ ಇತಿಹಾಸವನ್ನು ಉತ್ತಮಗೊಳಿಸುತ್ತದೆ.