boticon

ಸ್ವ ಉದ್ಯೋಗಿಗಳಿಗಾಗಿ ವೈಯಕ್ತಿಕ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಸ್ವಯಂ ಉದ್ಯೋಗಿ ವ್ಯಕ್ತಿಗಳು ತಾಂತ್ರಿಕವಾಗಿ ಬುದ್ಧಿವಂತರಾಗಿರುತ್ತಾರೆ ಮತ್ತು ತಮ್ಮ ಸಮಯವನ್ನು ಸ್ಮಾರ್ಟ್ ಸಾಧನಗಳಲ್ಲಿ ಕೆಲಸ ಮಾಡಲು ಬಳಸುತ್ತಾರೆ. ಆದ್ದರಿಂದ, ವ್ಯಾಪಾರ ಚಟುವಟಿಕೆಗಳನ್ನು ನಿರ್ವಹಿಸಲು ಹಣಕಾಸಿನ ಕೊರತೆ ಇದ್ದಾಗ, ನಿಮ್ಮ ಸ್ಮಾರ್ಟ್‌ ಫೋನ್‌ ಗಳಲ್ಲಿ ಸ್ವ ಉದ್ಯೋಗಿಗಳಿಗಾಗಿ ತ್ವರಿತ ಸಾಲದ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಮತ್ತು 24 ಗಂಟೆಗಳಲ್ಲಿ ಲೋನ್ ಅನುಮೋದನೆ ಸೌಲಭ್ಯವನ್ನು ಹೆಚ್ಚು ಬಳಸಿಕೊಳ್ಳುವುದು ಸೂಕ್ತ. ಸ್ವ ಉದ್ಯೋಗಿಗಳಿಗೆ ಸುಲಭವಾದ ವೈಯಕ್ತಿಕ ಸಾಲ ಪ್ರಕ್ರಿಯೆಯಲ್ಲಿ ಬಳಕೆದಾರರ ಪ್ರಯೋಜನ ಅಡಗಿದೆ, ದಾಖಲೆ ಪರಿಶೀಲನೆ ಕೂಡಾ ಕಾಗದರಹಿತವಾಗಿರುತ್ತದೆ. ಸಾಲಗಾರರು ತಮ್ಮ ಕೆವೈಸಿ ವಿವರಗಳನ್ನು ನಮೂದಿಸಬೇಕು ಮತ್ತು ಪರಿಶೀಲನೆಗಾಗಿ ಆದಾಯ ದಾಖಲೆಗಳನ್ನು ಸಲ್ಲಿಸಬೇಕು.

t1.svg
ಡಿಜಿಟಲ್ ಸಾಲ ಅರ್ಜಿ

ಭೌತಿಕ ಸಾಲ ಅರ್ಜಿಯು ಡಿಜಿಟಲ್ ತತ್ ಕ್ಷಣ ಸಾ ಆಪ್ ಗಳಾಗಿ ಪರಿವರ್ತನೆಯಾಗಿದೆ. ಸಾಲಗಾರರು ಕಡ್ಡಾಯ ದಾಖಲೆಗಳ ಸಾಫ್ಟ್ ಪ್ರತಿಗಳನ್ನು ಅಪ್ಲೋಡ್ ಮಾಡಬಹುದು ಅಥವಾ ಕೆವೈಸಿ ದಾಖಲೆಗಳಲ್ಲಿ ನೀಡಲಾದ ವಿವರಗಳನ್ನು ನಮೂದಿಸಬಹುದು. ಸಾಲ ಅರ್ಜಿಗಾಗಿ ಶಾಖೆಗೆ ಸ್ವತಃ ಭೇಟಿ ನೀಡುವ ಗೋಜಲನ್ನು ಇದು ತೊಡೆದುಹಾಕುತ್ತದೆ.

t2.svg
ತ್ವರಿತ ಪರಿಶೀಲನೆ

ಕೆವೈಸಿ ದಾಖಲೆಗಳ ಪರಿಶೀಲನೆಯು ಬಹುತೇಕ ರಿಯಲ್ ಟೈಮ್ ನಲ್ಲಿ ನಡೆಯುತ್ತದೆ ಮತ್ತು ಇದು ಮಂಜೂರಾತಿ ಪ್ರಕ್ರಿಯೆಗೆ ವೇಗ ತುಂಬುತ್ತದೆ ಮತ್ತು ಸಾಧಾರಣವಾಗಿ 48 ಗಂಟೆಗಳೊಳಗಾಗಿ ವಿತರಣೆ ಪ್ರಕ್ರಿಯೆ ನಡೆಯುತ್ತದೆ.

 

t3.svg
ಸಣ್ಣ ನಗದು ಸಾಲಗಳು

ಸ್ವ ಉದ್ಯೋಗಿ ವ್ಯಕ್ತಿಗಳಿಗೆ ಸಣ್ಣ ಮತ್ತು ದೊಡ್ಡ ವ್ಯಾಪಾರ ಅಗತ್ಯಗಳು ಇರುತ್ತವೆ. ಸಾಲ ಪಡೆಯುವ ವ್ಯಕ್ತಿ ವ್ಯಾಪಾರಕ್ಕೆ ಹೊಸಬನಾಗಿದ್ದರೂ ಕೂಡಾ, ಕನಿಷ್ಠ 15,000 ದಿಂದ 1,50,000 ದವರೆಗಿನ ಸಣ್ಣ ನಗದು ಸಾಲವನ್ನು ತತ್ ಕ್ಷಣ ಸಾಲ ಆಪ್ ಗಳ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದು.

t4.svg
ಭದ್ರತೆ

ಕಂಪೆನಿ ವಿವರಗಳು, ಕಡ್ಡಾಯ ದಾಖಲೆಗಳು ಮತ್ತು ಆದಾಯ ಪುರಾವೆಗಳನ್ನು, ಸಾಲಪಡೆದವರ ಭದ್ರತೆಗಾಗಿ ಸಂಗ್ರಹ ಮಾಡುವ ಸಲುವಾಗಿ ಗೌಪ್ಯವಾಗಿ ಇರಿಸಲಾಗುತ್ತದೆ.

t5.svg
ಸ್ವಯಂಚಾಲಿತ ಮರುಪಾವತಿ

ಸ್ವ ಉದ್ಯೋಗಿಗಳಾಗಿರುವವರು ಯಶಸ್ವೀ ಕಾರ್ಯಾಚರಣೆಗಳಿಗಾಗಿ ಅನೇಕ ರೀತಿಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಅದೇ ವೇಳೆ, ಇಎಂಐ ಗಳ ಪಾವತಿ ತಪ್ಪಿಹೋಗುವ ಮತ್ತು ಕಡಿಮೆ ಕ್ರೆಡಿಟ್ ಸ್ಕೋರ್ ಪಡೆಯುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಇಎಂಐ ಪಾವತಿಯ ವಿಷಯ ಬಂದಾಗ, ಸ್ವಯಂಚಾಲಿತ ಡೆಬಿಟ್ ಆಯ್ಕೆಯು ಉತ್ತಮ ಆಯ್ಕೆಯಾಗಿರುತ್ತದೆ. ಈ ಸೆಟ್ಟಿಂಗ್ ಪ್ರತಿತಿಂಗಳೂ ನಿಗದಿತ ದಿನಾಂಕದಂದು ಇಎಂಐ ಮೊತ್ತ ಸ್ವಯಂಚಾಲಿತವಾಗಿ ಡಿಡಕ್ಟ್ ಆಗುತ್ತದೆ. ಪಾವತಿಗಳು ತಪ್ಪಿಹೋಗುವ/ವಿಳಂಬವಾಗುವ ಸಾಧ್ಯತೆಗಳನ್ನು ಇದು ತೊಡೆದುಹಾಕುತ್ತದೆ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಣೆಯಾಗುತ್ತದೆ.

ಸ್ವ ಉದ್ಯೋಗಿಗಾಗಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ

ಹೊಸದೊಂದು ಉದ್ಯಮ ಆರಂಭಕ್ಕೆ ಅಥವಾ ಪ್ರಸಕ್ತ ಉದ್ಯಮ ಮೇಲ್ದರ್ಜೆಗೇರಿಸುವುದಕ್ಕೆ ಹಣಕಾಸು ನೆರವಿನ ಅಗತ್ಯವಿರುತ್ತದೆ. ಸ್ವ ಉದ್ಯೋಗಿಗಳಿಗಿ ವೈಯಕ್ತಿಕ ಸಾಲಗಳು ಪಡೆದುಕೊಳ್ಳುವುದಕ್ಕೆ ಸುಲಭವಾಗಿರುತ್ತವೆ ಮತ್ತು ಈ ಕೆಳಗಿನ ಹಂತಗಳ ಮೂಲಕ ತ್ವರಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. :

how-to-apply-for-doctor-loan (1).webp

  • 1

    ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ಒಂದು ವೈಯಕ್ತಿಕ ಸಾಲ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ

  • 2

    ನಿಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ ಉಪಯೋಗಿಸಿ ನೋಂದಾಯಿಸಿಕೊಳ್ಳಿ

  • 3

    ಸಾಲ ಅರ್ಜಿ ತುಂಬಿ, ಕಡ್ಡಾಯ ಸ್ಥಳಗಳನ್ನೆಲ್ಲಾ ತುಂಬುವುದನ್ನು ಖಚಿತಪಡಿಸಿಕೊಳ್ಳಿ

  • 4

    ಸೂಕ್ತವಾದ ಇಎಂಐ ನಿರ್ಧರಿಸಲು ಸಾಲ ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ. ವೇರಿಯೆಬಲ್ ಗಳನ್ನು ಸುಲಭವಾಗಿ ಬದಲಾಯಿಸಲು ಸ್ಲೈಡರ್ ಉಪಯೋಗಿಸಿ

  • 5

    ಸಾಲಕ್ಕೆ ಪೂರ್ವ ಮನವಿಗಳನ್ನು – ಆಧಾರ್ ಕಾರ್ಡ್, ಆಧಾರ್ ಗೆ ಜೋಡಿಸಲಾಗ ಮೊಬೈಲ್ ಸಂಖ್ಯೆ (ಒಟಿಪಿಗಾಗಿ), ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಅಪ್ಲೋಡ್ ಮಾಡಿ

     

  • 6

    ಪರಿಶೀಲನೆಯಾದ ನಂತರ, ಸಾಲ ಅನುಮೋದನೆ ಮತ್ತು ವಿತರಣೆ ಕೇವಲ 48 ಗಂಟೆಗಳೊಳಗಾಗಿ ನಡೆಯುತ್ತದೆ

ಸ್ವ ಉದ್ಯೋಗಿಗಳಿಗಾಗಿ ಅರ್ಹತಾ ಮಾನದಂಡ ಮತ್ತು ದಾಖಲೆಗಳು

ಸ್ವ ಉದ್ಯೋಗಿ ವೈಯಕ್ತಿಕ ಸಾಲವು ಕನಿಷ್ಠ ದಾಖಲೆಗಳನ್ನು ಒಳಗೊಂಡಿದ್ದು ಸಾಲಗಾರನಿಗೆ ಪ್ರಯೋಜನ ಒದಗಿಸುತ್ತದೆ. ಸ್ವ ಉದ್ಯೋಗಿ ಸಾಲಕ್ಕಾಗಿನ ಅರ್ಹತಾ ಮಾನದಂಡವು ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿದ್ದು, ಈ ಕೆಳಗಿನವುಗಳು ಮಾತ್ರಾ ಒಂದೇ ಆಗಿರುತ್ತವೆ:
1

ನೀವು ಗುರುತು ಮತ್ತು ವಿಳಾಸ ಪುರಾವೆ (ಆಧಾರ್ ಕಾರ್ಡ್/ಪಾಸ್ ಪೋರ್ಟ್/ಚಾಲನಾ ಪರವಾನಗಿ) ಸೇರಿದಂತೆ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

2

6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಇತ್ತೀಚಿನ ಬ್ಯಾಂಕ್ ಟ್ರಾನ್ಸಾಕ್ಷನ್ ಸೇರಿದಂತೆ ಹಣಕಾಸು ದಾಖಲೆಗಳು, ವ್ಯಕ್ತಿಯ ಪ್ರೊಫೈಲ್, ಫೋಟೋಕಾಪಿ ಮತ್ತು ಸಾಲದಾತರು ಕೋರವು ಯಾವುದೇ ಇತರ ಮುಖ್ಯ ದಾಖಲೆಗಳು

3

ಭಾರತೀಯ ಪೌರನಾಗಿರಬೇಕು ಮತ್ತು ಕನಿಷ್ಠ 21 ರಿಂದ 58 ವರ್ಷದೊಳಗಿನ ವಯಸ್ಸಿನವರಾಗಿರಬೇಕು

4

ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಹೌದು, ತಿಂಗಳಿಗೆ ಕನಿಷ್ಠ 15,000 ರೂಪಾಯಿ ಆದಾಯ ಗಳಿಸುತ್ತಿರುವ ಸ್ವ ಉದ್ಯೋಗಿ ವ್ಯಕ್ತಿಗಳು ಆನ್ಲೈನ್ ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ ಅರ್ಹತೆ ಹೊಂದಿರುತ್ತಾರೆ.
ಹೌದು, ನೀವು ಸ್ವ ಉದ್ಯೋಗಿಗಳಾಗಿದ್ದರೆ ನೀವು ಸುಲಭವಾಗಿ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು. ಪ್ರತಿ ತಿಂಗಳ ವೇತನವನ್ನು ಬ್ಯಾಂಕ್ ಸ್ಟೇಟ್ಮೆಂಟ್ ನೊಂದಿಗೆ ಪರಿಶೀಲಿಸಿದ ನಂತರ, ಸ್ವ ಉದ್ಯೋಗಿಗಳಿಗಾಗಿ ವೈಯಕ್ತಿಕ ಸಾಲ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಆನ್ಲೈನ್ ವೈಯಕ್ತಿಕ ಸಾಲಕ್ಕಾಗಿ ನೋಡುತ್ತಿರುವ ಸ್ವ ಉದ್ಯೋಗಿಗಳು, 24 ಗಂಟೆಗಳೊಳಗಾಗಿ ತ್ವರಿತ ಸಾಲ ಅನುಮೋದನೆ ಪಡೆದುಕೊಳ್ಳಲು ಒಂದು ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು.
ಸ್ವ ಉದ್ಯೋಗಿಗಳಾಗಿರುವ ಸಾಲ ಪಡೆಯುವ ವ್ಯಕ್ತಿಗಳಿಗಾಗಿ ಸಾಲ ಮೊತ್ತವು ಸಾಲದಾತರಿಂದ ಸಾಲದಾತರಿಗೆ ವಿಭಿನ್ನವಾಗಿರುತ್ತದೆ. ಹೀರೋಫಿನ್‌ಕಾರ್ಪ್ ತತ್ ಕ್ಷಣ ಸಾಲ ಆಪ್, ಭಾರತದಲ್ಲಿರುವ ಸ್ವ ಉದ್ಯೋಗಿ ವ್ಯಕ್ತಿಗಳಿಗಾಗಿ 50,000 ದಿಂದ 1.5 ಲಕ್ಷ ರೂಪಾಯಿವರೆಗಿನ ಸಾಲದ ಭರವಸೆ ನೀಡುತ್ತದೆ.
ಸ್ವ ಉದ್ಯೋಗಿ ವೈಯಕ್ತಿಕ ಸಾಲದ ಪ್ರಾಸೆಸಿಂಗ್ ತ್ವರಿತವಾಗಿ ಆಗುತ್ತದೆ, ತತ್ ಕ್ಷಣ ಸಾಲ ಆಪ್ ಗಳಲ್ಲಿ ಇಂದಿನ ದಿನಗಳಲ್ಲಿ ನಡೆಯುವ ಕಾಗದರಹಿತ ದಾಖಲೆ ಸಲ್ಲಿಕೆ ವ್ಯವಸ್ಥೆಗೆ ಧನ್ಯವಾದ. ಅರ್ಜಿ ಫಾರಂ ಹಾಗೂ ಸಲ್ಲಿಸಲಾಗಿರುವ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯ ಮೇಲೆ ಇದು ಆಧರಿಸಿರುತ್ತದೆ. ಅನುಮೋದನೆಯಾದ ನಂತರ,24 ಗಂಟೆಗಳೊಳಗಾಗಿ ಸಾಲ ಮೊತ್ತ ವಿತರಣೆಯಾಗುತ್ತದೆ
ಸ್ವ ಉದ್ಯೋಗಿಗಳಿಗಾಗಿ ವೈಯಕ್ತಿಕ ಸಾಲಗಳು, ವಯಸ್ಸು, ಮಾಸಿಕ ಆದಾಯ, ಕೆಲಸದ ಅನುಭವ ಮತ್ತು ಪ್ರಸಕ್ತ ವ್ಯಾಪಾರ ಸ್ಥಿರತೆಯಂತಹ ಮಾನದಂಡದ ಆಧಾರದಲ್ಲಿ ಅನುಮೋದನೆಯಾಗುತ್ತವೆ. 21 ರಿಂದ 58 ವರ್ಷ ವಯಸ್ಸಿನ, ಮಾಸಿಕ ಕನಿಷ್ಠ 15,000 ರೂಪಾಯಿ ಆದಾಯ ಹೊಂದಿರುವ ವ್ಯಕ್ತಿಗಳು ಸ್ವ ಉದ್ಯೋಗಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
ಸ್ವ ಉದ್ಯೋಗಿಗಳಿಗಾಗಿ ವೈಯಕ್ತಿಕ ಸಾಲಗಳು, ವಯಸ್ಸು, ಮಾಸಿಕ ಆದಾಯ, ಕೆಲಸದ ಅನುಭವ ಮತ್ತು ಪ್ರಸಕ್ತ ವ್ಯಾಪಾರ ಸ್ಥಿರತೆಯಂತಹ ಮಾನದಂಡದ ಆಧಾರದಲ್ಲಿ ಅನುಮೋದನೆಯಾಗುತ್ತವೆ. 21 ರಿಂದ 58 ವರ್ಷ ವಯಸ್ಸಿನ, ಮಾಸಿಕ ಕನಿಷ್ಠ 15,000 ರೂಪಾಯಿ ಆದಾಯ ಹೊಂದಿರುವ ವ್ಯಕ್ತಿಗಳು ಸ್ವ ಉದ್ಯೋಗಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
ಗುರುತು ಪುರಾವೆ, ವಿಳಾಸ ಪುರಾವೆ, ವ್ಯಾಪಾರ ಪುರಾವೆ ಮತ್ತು ಆದಾಯ ಪುರಾವೆ ಅಗತ್ಯವಿರುತ್ತದೆ. ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಐಟಿ ರಿಟರ್ನ್ ಕಾಗದಗಳು ಮತ್ತು ಹಿಂದಿನ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಸಿದ್ಧವಾಗಿ ಇರಿಸಿಕೊಳ್ಳಿ.
ವೈಯಕ್ತಿಕ ಸಾಲದ ಪ್ರಾಸೆಸಿಂಗ್ ತ್ವರಿತವಾಗಿ ಆಗುತ್ತದೆ, ತತ್ ಕ್ಷಣ ಸಾಲ ಆಪ್ ಗಳಲ್ಲಿ ಇಂದಿನ ದಿನಗಳಲ್ಲಿ ನಡೆಯುವ ಕಾಗದರಹಿತ ದಾಖಲೆ ಸಲ್ಲಿಕೆ ವ್ಯವಸ್ಥೆಗೆ ಧನ್ಯವಾದ. ಅರ್ಜಿ ಫಾರಂ ಹಾಗೂ ಸಲ್ಲಿಸಲಾಗಿರುವ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯ ಮೇಲೆ ಇದು ಆಧರಿಸಿರುತ್ತದೆ. ಅನುಮೋದನೆಯಾದ ನಂತರ,24 ಗಂಟೆಗಳೊಳಗಾಗಿ ಸಾಲ ಮೊತ್ತ ವಿತರಣೆಯಾಗುತ್ತದೆ.