Apply for loan on HIPL app available on Google Playstore and App Store Download Now

ಪ್ರಯಾಣ ಸಾಲ

ಪ್ರಯಾಣ ಎನ್ನುವುದು ಜೀವನದ ಆಕರ್ಷಕ ಭಾಗ, ಹೌದಲ್ಲವೇ. ಆದರೆ ಶಿಕ್ಷಣ, ಕೆಲಸಸ ಅಥವಾ ಬಿಡುವು ಸೇರಿದಂತೆ ಹಣಕಾಸಿನ ಕೊರತೆಯಿಂದಾಗಿ ನಿಮ್ಮ ಪ್ರಯಾಣ ಕನಸುಗಳು ನನಸಾಗದೇ ಉಳಿಯಬಹುದು. ವೈಯಕ್ತಿಕ ಸಾಲ ಸೌಲಭ್ಯಗಳ ಕೊರತೆಯಿದ್ದಂತಹ ಬಹಳ ಹಿಂದಿನ ಕಾಲದಲ್ಲಿ ಇಂತಹ ಬಿಗಿ ಹಣಕಾಸು ಪರಿಸ್ಥಿತಿ ಉಂಟಾಗುತ್ತಿತ್ತು. ಆನ್ಲೈನ್ ವೈಯಕ್ತಿಕ ಸಾಲಗಳ ಅಂಗೀಕಾರ ಮತ್ತು ಪರಿಚಯದೊಂದಿಗೆ, ಸಾಲ ಪಡೆಯಲು ಬಯಸುವವರು ದೇಶೀಯ ಹಾಗೂ ಅಂತರ್ದೇಶೀಯ ಪ್ರಯಾಣ ಯೋಜನೆಗಳೊಂದಿಗೆ ತ್ವರಿತ ಪ್ರಯಾಣ ಸಾಲಗಳಿಗಾಗಿ ಆನ್ಲೈನ್ ವೇದಿಕೆಗಳನ್ನು ಸಂಪರ್ಕಿಸಬಹುದು.

ಸಾಲ ಪಡೆದುಕೊಳ್ಳುವವರು ವಿವಿಧ ಕಾರಣಗಳಿಗಾಗಿ ಪ್ರಯಾಣ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಉನ್ನತ ಶಿಕ್ಷಣಕ್ಕಾಗಿರಲಿ, ವೃತ್ತಿಪರ ಕಾರಣಗಳಿಗಾಗಿರಲಿ ಅಥವಾ ಮಧುಚಂದ್ರ ಪ್ರವಾಸಕ್ಕಾಗಿರಲಿ, ಪ್ರಯಾಣ ಸಾಲಗಳ ಸಹಾಯದಿಂದ ಎಲ್ಲರೀತಿಯ ಪ್ರಯಾಣ ಗುರಿಗಳನ್ನು ಸುಲಭವಾಗಿ ಸಾಧಿಸಬಹುದಾಗಿದೆ. ಪ್ರಯಾಣ ಯೋಜನೆಗಳನ್ನು ವಿಳಂಬ ಮಾಡುವ ಅಗತ್ಯವಿಲ್ಲ, ತತ್ ಕ್ಷಣ ಸಾಲ ಆಪ್ ಗಳು ಮತ್ತು ಜಾಲತಾಣಗಳ ಮೂಲಕ ಪ್ರಯಾಣ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿ. ಅವಕಾಶ ಬಂದಾಗ ಪ್ರಯಾಣ ಹಣಕಾಸು ನೆರವು ಪಡೆದುಕೊಳ್ಳಲು ಇದು ಅತ್ಯಂತ ವೇಗವಾದ ವಿಧಾನವಾಗಿದೆ.

 ಹೀರೋಫಿನ್‌ಕಾರ್ಪ್‌ ನಂತಹ ತತ್ ಕ್ಷಣ ವೈಯಕ್ತಿಕ ಸಾಲದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು, ತ್ವರಿತ ಲೋನ್ ಅನುಮೋದನೆ ಮತ್ತು ಕಾಗದ ರಹಿತ ದಾಖಲೆ ಸಲ್ಲಿಕೆಯೊಂದಿಗೆ ಪ್ರಯಾಣ ಬುಕಿಂಗ್ ಅನ್ನು ಸುಲಭಗೊಳಿಸುತ್ತದೆ. ಪ್ರಯಾಣಕ್ಕಾಗಿ ಹೆಚ್ಚುವರಿ ಹಣಕಾಸು ಆಯೋಜಿಸುವ ಒತ್ತಡವಿಲ್ಲದೆ ನಿಮ್ಮ ಕನಸಿನ ಗಮ್ಯಸ್ಥಾನಕ್ಕೆ ಪ್ರಯಾಣ ಕೈಗೊಳ್ಳಿ. ಅಗತ್ಯವಿರುವ ಸಾಲದ ಮೊತ್ತದ ಅಂದಾಜು ಪಡೆಯಲು ಸಂಪೂರ್ಣ ಪ್ರಯಾಣದ ಬಜೆಟ್ ಅನ್ನು ರಚಿಸಿ. ಸಾಲದ ಮೊತ್ತ, ಬಡ್ಡಿ ಮತ್ತು ಅವಧಿಯ ಆಧಾರದ ಮೇಲೆ ಪ್ರಯಾಣ ಸಾಲಗಳ ಮೇಲೆ ಅಪೇಕ್ಷಿತ ಇಎಂಐ ಪಡೆಯಲು ಹೀರೋಫಿನ್‌ಕಾರ್ಪ್ ಆಪ್ ನಲ್ಲಿ ಅಂತರ್ನಿರ್ಮಿತ ಇಎಂಐ ಕ್ಯಾಲುಕ್ಯುಲೇಟರ್ ಸಾಧನವನ್ನು ಬಳಸಿ.

logo
ಸುಲಭ ಡಿಜಿಟಲ್ ಪ್ರಕ್ರಿಯೆ
logo
ಕನಿಷ್ಠ ಸಂಬಳ ₹15 ಸಾವಿರ ಅಗತ್ಯವಿದೆ
logo
ತ್ವರಿತ ವಿತರಣೆ
Travel Loan EMI Calculator

Monthly EMI

₹ 0

Interest Payable

₹ 0

ಪ್ರಯಾಣ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಪ್ರಯಾಣ ಸಾಲ ಎನ್ನುವುದು ಸುಲಭವಾಗಿ ಪಡೆದುಕೊಳ್ಳಬಹುದಾದ ಸಾಲವಾಗಿದೆ ಮತ್ತು ಪಡೆದುಕೊಳ್ಳುವುದಕ್ಕೆ ವಾಣಿಜ್ಯ ಸಾಲಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಈ ಸಾಲ ಸೌಲಭ್ಯದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳುವ ಸಲುವಾಗಿ ಪ್ರಯಾಣ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಕುರಿತಾಗಿ ಸ್ಪಷ್ಟತೆ ಪಡೆದುಕೊಳ್ಳಬೇಕೆಂದು ಶಿಫಾರಸ್ಸು ಮಾಡಲಾಗುತ್ತದೆ.

t1.svg
ಖರೀದಿದಾರರೆಲ್ಲರಿಗೂ ಮುಕ್ತವಾಗಿರುತ್ತದೆ

ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿರುವವರಿಗೆ ಕೂಡಾ ಪ್ರಯಾಣ ಸಾಲ ಲಭ್ಯವಿರುತ್ತದೆ.

t2.svg
ಮೇಲಾಧಾರ ಮುಕ್ತ

ಭದ್ರತೆ ರಹಿತ ಸಾಲವಾಗಿರುವ ಕಾರಣ ಸಾಲದ ಪ್ರತಿಯಾಗಿ ಯಾವುದೇ ಭದ್ರತೆ ಅಥವಾ ಆಸ್ತಿಗಳನ್ನು ಅಡಮಾನ ಇರಿಸುವ ಅಗತ್ಯವಿಲ್ಲ.

t6.svg
ಆನ್ಲೈನ್ ಅರ್ಜಿ

ತ್ವರಿತ ನೋಂದಣಿ, ಕಾಗದ ರಹಿತ ದಾಖಲೆ ಸಲ್ಲಿಕೆ ಮತ್ತು ರಿಯಲ್ ಟೈಮ್ ಪರಿಶೀಲನೆಗಳು ಆನ್ಲೈನ್ ಪ್ರಯಾಣ ಸಾಲ ಅರ್ಜಿ ಸಲ್ಲಿಕೆಯನ್ನು ಇಚ್ಛೆಯ ಆಯ್ಕೆಯನ್ನಾಗಿಸುತ್ತದೆ.

t4.svg
ಫ್ಲೆಕ್ಸಿಬಲ್ ಮರುಪಾವತಿ ಸಮಯ

ವೈಯಕ್ತಿಕ ಸಾಲಗಳು ಸಾಲದ ಮರುಪಾವತಿಗಾಗಿ ನಿಮಗೆ ಕನಿಷ್ಠ ಒಂದು ವರ್ಷದ ಕಾಲಾವಧಿಯನ್ನು ನೀಡುತ್ತವೆ. ಸಾಲವನ್ನು ನಿರ್ವಹಣೆ ಮಾಡಬಹುದಾದ ಮಾಸಿಕ ಸಮಾನ ಕಂತುಗಳಲ್ಲಿ ವಿಭಜಿಸಲಾಗುತ್ತದೆ, ಬಹುಶಃ ವಾರಗಳಲ್ಲಿ ಅಥವಾ ತಿಂಗಳುಗಳಲ್ಲಿ ತೀರಿಸಬೇಕೆಂದು ಆಗ್ರಹಿಸುವ ಇತರ ವಿಧಗಳ ಸಾಲಗಳ ಮರುಪಾವತಿಗೆ ಇದು ಅನ್ವಯವಾಗುವುದಿಲ್ಲ.

ಪ್ರಯಾಣ ಸಾಲಕ್ಕಾಗಿ ಅರ್ಹತಾ ಮಾನದಂಡ ಮತ್ತು ದಾಖಲೆಗಳು

ಸಾಲ ಪಡೆಯುವವರು ಪ್ರಯಾಣ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಮೊದಲು ಅರ್ಹತಾ ಮಾನದಂಡವನ್ನು ಪರೀಕ್ಷಿಸಬೇಕು. ಯಾವುದೇ ವಂಚನೆಯ ಪ್ರಕರಣ ಅಥವಾ ರದ್ದತಿ ಇರಬಾರದೆಂಬ ಕಾರಣಕ್ಕಾಗಿ ಇದನ್ನು ಖಚತಪಡಿಸಬೇಕಾಗುತ್ತದೆ.
1

ವಯಸ್ಸಿನ ಮಾನದಂಡ: ಅರ್ಜಿದಾರರ ವಯಸ್ಸು 21 ರಿಂದ 58 ವರ್ಷದೊಳಗಿರಬೇಕು

 

2

ವೇತನದಾರರಿಗಾಗಿ ಕನಿಷ್ಠ ಮಾಸಿಕ ಆದಾಯ: ಅರ್ಜಿದಾರರು ಮಾಸಿಕ ಕನಿಷ್ಠ 15,000 ರೂ. ಮೊತ್ತವನ್ನು ಗಳಿಸಬೇಕು

3

ಸ್ವ ಉದ್ಯೋಗಿಗಳಿಗಾಗಿ ಕನಿಷ್ಠ ಮಾಸಿಕ ಆದಾಯ: ಕನಿಷ್ಠ ಗಳಿಕೆ ಮಾಸಿಕ 15,000 ರೂ. ಆಗಿರಬೇಕು ಮತ್ತು ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಕಡ್ಡಾಯ

4

ಆದಾಯ ಪುರಾವೆ: ವೇತನದಾರರಿಗೆ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ವೈಯಕ್ತಿಕ ಖಾತೆ

5

ತತ್ ಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಬೇಕಾಗುವ ಮೊದಲ ದಾಖಲೆಯೆಂದರೆ ಅದು ಆಧಾರ್ ಕಾರ್ಡ್

6

ಆಧಾರ್ ಕಾರ್ಡ್ ಇಲ್ಲದೇ ಇದ್ದರೆ, ನೀವು ನಿಮ್ಮ ಚಾಲನಾ ಪರವಾನಗಿ ಒದಗಿಸಬಹುದು

7

ಇತರ ಪ್ರಮುಖ ದಾಖಲೆಗಳಲ್ಲಿ, ನಿಮ್ಮ ವೃತ್ತಿಪರ ಮತ್ತು ಹಣಕಾಸು ವಿವರಗಳು ಇದರಲ್ಲಿ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಒಳಗೊಂಡಿರಬೇಕು

8

ಹಣಕಾಸು ಸಂಸ್ಥೆ ಸಲಹೆ ಮಾಡಿರುವ ಪ್ರಕಾರ ಅಂಗೀಕೃತ ಬ್ಯಾಂಕ್ ಗಳ ಪೈಕಿ ಯಾವುದಾದರೊಂದರಲ್ಲಿ ನಿಮ್ಮ ಖಾತೆ ಇರಬೇಕು

ತತ್ ಕ್ಷಣ ಸಾಲ ಆಪ್ ಮೂಲಕ ಪ್ರಯಾಣ ಸಾಲ

ಹೀರೋಫಿನ್‌ಕಾರ್ಪ್ ಎನ್ನುವುದು ಉಪಯುಕ್ತ ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಆಗಿದ್ದು, ಸರಿಯಾದ ಮೊತ್ತದ ಹಣಕಾಸು ನೆರವಿನೊಂದಿಗೆ ನಿಮ್ಮ ಪ್ರಯಾಣ ಯೋಜನೆಗಳ ನೆರವೇರಿಕೆಗೆ ಸಹಾಯ ಮಾಡುವ ಸಾಮರ್ಥ್ಯ ಹೊಂದಿರುವ ಸಾಲ ಆಪ್ ಆಗಿದೆ. ತ್ವರಿತ ಪ್ರಯಾಣ ಸಾಲಗಳನ್ನು ಪಡೆದುಕೊಳ್ಳಲು ಹಂತವಾರು ವಿಧಾನಗಳನ್ನು ಅನುಸರಿಸಿ:

how-to-apply-for-doctor-loan (1).webp

  • 1

    ಮೊದಲಿಗೆ, ಗೂಗಲ್ ಪ್ಲೇ ಸ್ಟೋರ್ ನಿಂದ ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ತತ್ ಕ್ಷಣ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳಿ

  • 2

    ಒಟಿಪಿ ಪರಿಶೀಲನೆಗಾಗಿ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯೊಂದಿಗೆ ನೋಂದಾಯಿಸಿಕೊಳ್ಳಿ

     

  • 3

    ಬಯಸುವ ಸಾಲ ಮೊತ್ತ, ಅವಧಿ ತುಂಬಿ ಮತ್ತು ನಿಮ್ಮ ಇಎಂಐ ಸೆಟ್ ಮಾಡಿ

     

  • 4

    ಕೆವೈಸಿ ದಾಖಲೆಗಳ ಪರಿಶೀಲನೆ

     

  • 5

    ಪ್ರಮಾಣಿಕರಣವಾದ ನಂತರ, 24 ಗಂಟೆಗಳೊಳಗಾಗಿ ಸಾಲ ಮೊತ್ತ ವಿತರಣೆಯಾಗುತ್ತದೆ

ಗಮನಿಸಿ ನೀವು 21 ರಿಂದ 58 ವರ್ಷ ವಯೋಮಾನದವರಾಗಿದ್ದರೆ ಮತ್ತು ಮಾಸಿಕ ಕನಿಷ್ಠ 15000 ರೂಪಾಯಿ ಆದಾಯ ಗಳಿಸುವವರಾಗಿದ್ದರೆ, ಹೀರೋಫಿನ್‌ಕಾರ್ಪ್ ನಿಂದ ವೈಯಕ್ತಿಕ ಸಾಲಕ್ಕಾಗಿ ನೀವು ಅರ್ಹತೆ ಹೊಂದಿರುತ್ತೀರಿ. ಯಾವುದೇ ಭೌತಿಕ ದಾಖಲೆ ಸಲ್ಲಿಕೆ ಇಲ್ಲ ಮತ್ತು ಭೇಟಿಯಾಗುವ ಅಗತ್ಯವಿಲ್ಲ, ಇಂದೇ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿ.

ಹೀರೋಫಿನ್‌ಕಾರ್ಪ್ ದಾಖಲೆ ಸಲ್ಲಿಕೆ ಹಾಗೂ ಅರ್ಹತಾ ಮಾನದಂಡಗಳು ಬಹಳ ಸರಳವಾಗಿರುತ್ತವೆ, ವಿವರಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪ್ರಯಾಣ ಸಾಲ ಎನ್ನುವುದು ಒಂದು ರೀತಿಯ ವೈಯಕ್ತಿಕ ಸಾಲವಾಗಿದ್ದು, ವಿವಿಧ ಕಾರಣಗಳಿಗಾಗಿ ಸಕಾಲದಲ್ಲಿ ಹಣಕಾಸು ನೆರವು ಒದಗಿಸುತ್ತದೆ ಮತ್ತು ನಿಮ್ಮ ಪ್ರಯಾಣ ಅಗತ್ಯಗಳನ್ನು ಬೆಂಬಲಿಸುತ್ತದೆ.
ನೆಟ್ ಬ್ಯಾಂಕಿಂಗ್, ಯುಪಿಐ ಹಣ ವರ್ಗಾವಣೆ ಅಥವಾ ಸ್ವಯಂಚಾಲಿತ ಪಾವತಿ ವಿಧಾನದಲ್ಲಿ ಸುಲವಾಗಿ ಪ್ರಯಾಣ ಇಎಂಐಗಳನ್ನು ಮರುಪಾವತಿಸಬಹುದು ಮತ್ತು ಇದು ನಿಗದಿತ ದಿನಾಂಕದಂದು ಸ್ವಯಂಚಾಲಿತವಾಗಿ ಡಿಡಕ್ಟ್ ಆಗಿಬಿಡುತ್ತದೆ.
ಸಾಲ ಮೊತ್ತವನ್ನು ಕಡಿಮೆ ಅವಧಿಗಾಗಿ ತೆಗೆದುಕೊಳ್ಳುವ ಕಾರಣ, ಪ್ರಯಾಣ ಸಾಲಕ್ಕೆ ಪ್ರತಿಯಾಗಿ ಯಾವುದೇ ಮೇಲಾಧಾರ ಅಥವಾ ಭದ್ರತೆಯ ಅಗತ್ಯವಿಲ್ಲ.
ಪ್ರಯಾಣ ಸಾಲದ ಮರುಪಾವತಿ ಅವಧಿ ಸಾಧಾರಣವಾಗಿ ಸಾಲದಾತರ ಆಧಾರದ ಮೇಲೆ 1 ರಿಂದ 2 ವರ್ಷಗಳಾಗಿರುತ್ತದೆ.